ಚಿತ್ರರಂಗಕ್ಕೆ ಕಾಲಿಟ್ಟಾಗ ಮಾಡಿದ ತಪ್ಪೊಂದರ ಬಗ್ಗೆ ಹೇಳಿಕೊಂಡ ಶಿಲ್ಪಾ ಶೆಟ್ಟಿ

ಚಿತ್ರರಂಗಕ್ಕೆ ಕಾಲಿಟ್ಟಾಗ ತಾವು ಮಾಡಿದ ತಪ್ಪೊಂದರ ಬಗ್ಗೆ ಹೇಳಿಕೊಂಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ

13 Jan 2024

TV9 Kannada Logo For Webstory First Slide

Author : Manjunatha

ಚಿತ್ರರಂಗಕ್ಕೆ ಕಾಲಿಟ್ಟಾಗ ಮಾಡಿದ ತಪ್ಪೊಂದರ ಬಗ್ಗೆ ಹೇಳಿಕೊಂಡ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಬಾಲಿವುಡ್​ನ ಜನಪ್ರಿಯ ನಟಿ, ಕನ್ನಡ ಸಿನಿಮಾ ಪ್ರೇಕ್ಷಕರಿಗೂ ಇವರ ಪರಿಚಯ ಚೆನ್ನಾಗಿಯೇ ಇದೆ.

ಜನಪ್ರಿಯ ನಟಿ ಶಿಲ್ಪಾ

ಚಿತ್ರರಂಗಕ್ಕೆ ಕಾಲಿಟ್ಟಾಗ ಮಾಡಿದ ತಪ್ಪೊಂದರ ಬಗ್ಗೆ ಹೇಳಿಕೊಂಡ ಶಿಲ್ಪಾ ಶೆಟ್ಟಿ

90ರ ದಶಕದಿಂದಲೂ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿರುವ ಶಿಲ್ಪಾ ಶೆಟ್ಟಿ ಹಲವು ಕ್ಲಾಸಿಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಒಳ್ಳೆ ಸಿನಿಮಾ ನೀಡಿದ್ದಾರೆ

ಚಿತ್ರರಂಗಕ್ಕೆ ಕಾಲಿಟ್ಟಾಗ ಮಾಡಿದ ತಪ್ಪೊಂದರ ಬಗ್ಗೆ ಹೇಳಿಕೊಂಡ ಶಿಲ್ಪಾ ಶೆಟ್ಟಿ

ಕನ್ನಡದಲ್ಲಿಯೂ ‘ಪ್ರೀತ್ಸೋದ್ ತಪ್ಪಾ’, ‘ಒಂದಾಗೋಣ ಬಾ’, ‘ಆಟೋ ಶಂಕರ್’ ಸಿನಿಮಾಗಳಲ್ಲಿ ನಟಿಸಿದ್ದು ಈಗ ‘ಕೆಡಿ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಕನ್ನಡದಲ್ಲಿಯೂ ನಟನೆ

ಶಿಲ್ಪಾ ಶೆಟ್ಟಿ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಾಗ ತಾವು ಮಾಡಿದ ತಪ್ಪೊಂದರ ಬಗ್ಗೆ ಮಾತನಾಡಿದ್ದಾರೆ.

ತಪ್ಪು ಒಪ್ಪಿಕೊಂಡಿದ್ದಾರೆ

17 ವರ್ಷದವಳಿದ್ದಾಗ ಚಿತ್ರರಂಗಕ್ಕೆ ಕಾಲಿಟ್ಟೆ, ಸತತ ಅವಕಾಶಗಳು ಸಿಗುತ್ತಾ ಹೋದವು ಆಗ ಯಾವುದೇ ನಿಖರ ಗುರಿ ಇಲ್ಲದೆ ಸಿನಿಮಾಗಳನ್ನು ಒಪ್ಪಿಕೊಂಡೆ ಎಂದಿದ್ದಾರೆ.

 ಸ್ಪಷ್ಟತೆ ಇರಲಿಲ್ಲ

ಆರಂಭದಲ್ಲಿ ಹೊಸ ಕಾರು ಕೊಳ್ಳಲು, ಹೊಸ ಮನೆ ಕೊಳ್ಳಲು ಬಂದ-ಬಂದ ಸಿನಿಮಾಗಳನ್ನೆಲ್ಲ ಒಪ್ಪಿಕೊಂಡೆ, ನಾನು ಹಾಗೆ ಮಾಡಬಾರದಿತ್ತು ಎಂದಿದ್ದಾರೆ.

ಹಣಕ್ಕಾಗಿ ಸಿನಿಮಾ

ಈ ವರ್ಷ ಜೂನ್​ ತಿಂಗಳಲ್ಲಿ ಶಿಲ್ಪಾ ಶೆಟ್ಟಿಗೆ 49 ವರ್ಷ ವಯಸ್ಸಾಗುತ್ತದೆ. ಈಗಲೂ ಸಹ ಫಿಟ್ ಆಗಿರುವ ಶಿಲ್ಪಾ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಫಿಟ್ ನಟಿ ಶಿಲ್ಪಾ

ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿಯಲ್ಲಿ ನಟಿಸಿದ್ದು, ಶೀಘ್ರವೇ ಈ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

ವೆಬ್ ಸರಣಿಯಲ್ಲಿ ಶಿಲ್ಪಾ

2024ರ ಹೊಸ ಕ್ರಶ್ ಎನಿಸಿಕೊಂಡಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?