Pic credit - Instagram

Author: Rajesh Duggumane

‘ಪುಷ್ಪ’ ತೆರಳಿದ್ದ ಜಾಗಕ್ಕೆ ಹೋದ ನಟಿ ರಶ್ಮಿಕಾ ಮಂದಣ್ಣ 

02 June 2026

ಜಪಾನ್ ಪ್ರವಾಸ

ಇತ್ತೀಚೆಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮ್ಮ ಪತಿ ವಿಜಯ್ ದೇವರಕೊಂಡ ಜೊತೆ ಜಪಾನ್ ಪ್ರವಾಸ ಕೈಗೊಂಡಿದ್ದಾರೆ.

ಅನಿಮೆ ಆಮಂತ್ರಣ

ಅಲ್ಲಿನ ಪ್ರಸಿದ್ಧ ಅನಿಮೆ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ನ್ಯಾಷನಲ್ ಕ್ರಶ್ ರಶ್ಮಿಕಾಗೆ ಜಪಾನ್ ದೇಶದಿಂದ ಅಧಿಕೃತ ಆಮಂತ್ರಣ ಬಂದಿತ್ತು.

ಪುಷ್ಪ ಶೂಟಿಂಗ್

 ವಿಶೇಷವೆಂದರೆ ಈ ಜಪಾನ್ ದೇಶದಲ್ಲೇ ರಶ್ಮಿಕಾ ನಟನೆಯ ಬಹುನಿರೀಕ್ಷಿತ ‘ಪುಷ್ಪ 2’ ಚಿತ್ರದ ಪ್ರಮುಖ  ಕಥೆ ಸಾಗಿತ್ತು. 

ನೆನಪಿನ ಜಾಗ

ರಶ್ಮಿಕಾಗೆ ಜಪಾನ್ ಎಂದರೆ ವಿಶೇಷ. ಈ ಮೊದಲು ಅವರು ಜಪಾನ್​​ಗೆ ತೆರಳಿದ್ದರು ಎಂಬುದು ವಿಶೇಷ. 

ಸಾಂಪ್ರದಾಯಿಕ ಉಡುಗೆ

ಜಪಾನ್‌ನ ಸಾಂಪ್ರದಾಯಿಕ ಉಡುಗೆಯಾದ ಯುಕಾಟಾ ಧರಿಸಿ ರಶ್ಮಿಕಾ ಮಂದಣ್ಣ ಅವರು ಕ್ಯಾಮೆರಾಗೆ ಅತ್ಯಂತ ಗ್ಲಾಮರಸ್ ಆಗಿ ಪೋಸ್ ನೀಡಿದ್ದಾರೆ.

ಸಿನಿಮಾ ಕೆಲಸ 

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ ಎಂಬುದು ವಿಶೇಷ.

ಅಭಿಮಾನಿಗಳ ಮೆಚ್ಚುಗೆ

ಮದುವೆಯ ನಂತರ ಪತಿಯೊಂದಿಗೆ ಜಪಾನ್ ಪ್ರವಾಸ ಎಂಜಾಯ್ ಮಾಡುತ್ತಿರುವ ರಶ್ಮಿಕಾ ಫೋಟೋಗಳಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ