Rashmika-Mandanna1

‘ಗೀತ ಗೋವಿಂದಂ’ ಸೆಟ್​ನಲ್ಲಿ ಕಣ್ಣೀರು ಹಾಕಿದ್ದ ರಶ್ಮಿಕಾ ಮಂದಣ್ಣ: ಕಾರಣ?

1714AUG 2024

 Manjunatha

TV9 Kannada Logo For Webstory First Slide
Rashmika-Mandanna8

‘ಕಿರಿಕ್ ಪಾರ್ಟಿ’ ಕನ್ನಡ ಸಿನಿಮಾದಿಂದ ಹಿಟ್ ಆದ ರಶ್ಮಿಕಾ ಮಂದಣ್ಣಗೆ ಮೊದಲು ಸಿಕ್ಕ ತೆಲುಗು ಅವಕಾಶ ‘ಗೀತಾ ಗೋವಿಂದಂ’

   ನಟಿ ರಶ್ಮಿಕಾ ಮಂದಣ್ಣ

Rashmika-Mandanna7

‘ಗೀತಾ ಗೋವಿಂದಂ’ ಸಿನಿಮಾದ ಮೂಲಕವೇ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಬೆಳೆಯಲು ಸಾಧ್ಯವಾಯ್ತು.

 ‘ಗೀತಾ ಗೋವಿಂದಂ’ ಚಿತ್ರ

Rashmika-Mandanna6

ಆದರೆ ‘ಗೀತಾ ಗೋವಿಂದಂ’ ಸಿನಿಮಾದ ಸೆಟ್​ನಲ್ಲಿ ಒಂದು ದಿನ ಬಹಳ ಅತ್ತಿದ್ದರಂತೆ ನಟಿ ರಶ್ಮಿಕಾ ಮಂದಣ್ಣ, ಕಾರಣವೇನು?

ಬಹಳ ಅತ್ತಿದ್ದರಂತೆ ರಶ್ಮಿಕಾ

ಗೀತಾ ಗೋವಿಂದಂ ಸಿನಿಮಾ ಸೆಟ್​ನಲ್ಲಿ ಎಲ್ಲರೂ ರಶ್ಮಿಕಾರನ್ನು ಬಹಳ ಹಚ್ಚಿಕೊಂಡಿದ್ದರಂತೆ. ಪ್ರೀತಿಯಿಂದ ಮಾತನಾಡಿಸುತ್ತಿದ್ದರಂತೆ.

ಗೀತಾ ಗೋವಿಂದಂ ಸಿನಿಮಾ

ಆದರೆ ಒಂದು ದಿನ ಸೆಟ್​ಗೆ ತಡವಾಗಿ ಬಂದಿದ್ದರಂತೆ ರಶ್ಮಿಕಾ, ಆ ದಿನ ಯಾರೂ ಸಹ ರಶ್ಮಿಕಾ ಜೊತೆಗೆ ಮಾತನಾಡಲಿಲ್ಲವಂತೆ. ಈ ಬದಲಾವಣೆ ಕಂಡು ರಶ್ಮಿಕಾ ಅಳಲು ಆರಂಭಿಸಿದ್ದಾರೆ.

ಯಾರೂ ಮಾತನಾಡಿಸಲಿಲ್ಲ

ಆದರೆ ರಶ್ಮಿಕಾ ಮಂದಣ್ಣ ಅಳುತ್ತಿರುವುದು ಕಂಡು ಸೆಟ್​ನಲ್ಲಿದ್ದವರು ಬಂದು ಇದು ತಮಾಷೆಗೆ ಮಾಡಿದ್ದು, ನಾವೇನು ನಿಮ್ಮ ಮೇಲೆ ಸಿಟ್ಟಾಗಿಲ್ಲ ಎಂದರಂತೆ.

ತಮಾಷೆ ಮಾಡಿದ ಸಿಬ್ಬಂದಿ

ರಶ್ಮಿಕಾ ಮಂದಣ್ಣ ಈಗ ತೆಲುಗಿನ ಟಾಪ್ ನಟಿ, ತೆಲುಗು ಮಾತ್ರವಲ್ಲ ಹಿಂದಿ ಸಿನಿಮಾಗಳಲ್ಲಿಯೂ ಸಹ ರಶ್ಮಿಕಾ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.

ಈಗ ತೆಲುಗಿನ ಟಾಪ್ ನಟಿ

ಅನನ್ಯಾ ಪಾಂಡೆ ಧರಿಸಿರುವ ಈ ‘ಆಕ್ವಾ’ ಸೀರೆಯ ಬೆಲೆ ಎಷ್ಟು ಲಕ್ಷ?