2.74 ಲಕ್ಷ ರೂಪಾಯಿ ಬೆಲೆಯ ಬ್ಯಾಗ್​ ಹಿಡಿದು ಬಂದ ರಶ್ಮಿಕಾ ಮಂದಣ್ಣ.

22 September 2024

Pic credit - instagram

Author: Madankumar

ಇತ್ತೀಚಿಗೆ ನಡೆದ ಫ್ಯಾಷನ್​ ಶೋನಲ್ಲಿ ರಶ್ಮಿಕಾ ಮಂದಣ್ಣ ಭಾಗಿ ಆಗಿದ್ದಾರೆ.

ಫ್ಯಾಷನ್​ ಶೋ

Pic credit - instagram

ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿನ ಬ್ರ್ಯಾಂಡ್​ಗಳ ಜೊತೆ ನಟಿಯ ಸಹಯೋಗ.

ಪ್ರತಿಷ್ಠಿತ ಬ್ರ್ಯಾಂಡ್

Pic credit - instagram

ರಶ್ಮಿಕಾ ಮಂದಣ್ಣ ಹಿಡಿದಿರುವ ಈ ಬ್ಯಾಗ್​ನ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿದೆ.

ದುಬಾರಿ ಬ್ಯಾಗ್

Pic credit - instagram

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹೆಚ್ಚಿನ ಖ್ಯಾತಿ

Pic credit - instagram

ರಶ್ಮಿಕಾ ನಟನೆಯ ಮುಂದಿನ ಸಿನಿಮಾಗಳ ಮೇಲೆ ಜನರಿಗೆ ಬಹಳ ನಿರೀಕ್ಷೆ ಇದೆ.

ಸಖತ್ ನಿರೀಕ್ಷೆ

Pic credit - instagram

ಪ್ಯಾನ್​ ಇಂಡಿಯಾ ನಟಿಯಾಗಿ ರಶ್ಮಿಕಾ ಮಂದಣ್ಣ ಅವರು ಬೇಡಿಕೆ ಹೊಂದಿದ್ದಾರೆ.

ದೇಶವ್ಯಾಪಿ ಬೇಡಿಕೆ

Pic credit - instagram

ಬೇಡಿಕೆಗೆ ತಕ್ಕಂತೆ ರಶ್ಮಿಕಾ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಕ್ತಿದೆ.

ಕೈ ತುಂಬ ಸಂಬಳ

Pic credit - instagram

Next: ಬ್ಯಾಕ್​ಲೆಸ್​ ಫೋಟೋಶೂಟ್​: ಕನ್ನಡದ ಈ ನಟಿ ಯಾರು ಅಂತ ಗೊತ್ತಾಯ್ತಾ?