14 February 2025
Pic credit - instagram
Author: Madankumar
‘ಛಾವ’ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆ ಆಗಿದೆ.
Pic credit - instagram
ಈ ಸಿನಿಮಾದಲ್ಲಿ ರಶ್ಮಿಕಾ ಅವರು ಮಹಾರಾಣಿ ಪಾತ್ರ ಮಾಡಿದ್ದಾರೆ.
Pic credit - instagram
ಈ ಚಾನ್ಸ್ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ ರಶ್ಮಿಕಾ.
Pic credit - instagram
ಸಿನಿಮಾ ಸೆಟ್ನಲ್ಲಿನ ಕೆಲವು ವಿಶೇಷವಾದ ಫೋಟೋಗಳು ಇಲ್ಲಿವೆ.
Pic credit - instagram
ರಶ್ಮಿಕಾ ಮಂದಣ್ಣ ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ.
Pic credit - instagram
ಸೌತ್ ಸಿನಿಮಾ ಜೊತೆ ಬಾಲಿವುಡ್ ಸಿನಿಮಾ ಅವಕಾಶ ಹೇರಳವಾಗಿದೆ.
Pic credit - instagram
ವರ್ಷದಿಂದ ವರ್ಷಕ್ಕೆ ರಶ್ಮಿಕಾ ಅವರ ಬೇಡಿಕೆ ಹೆಚ್ಚಾಗುತ್ತಲೇ ಇದೆ.
Pic credit - instagram
Pic credit - instagram
Next: ಪರಮ ಸುಂದರಿ ಎಂದು ತಾನೇ ಹೊಗಳಿಕೊಂಡ ಜಾನ್ವಿ ಕಪೂರ್