ಸ್ನೇಹಿತೆಯ ಮದುವೆಯಲ್ಲಿ ಕೊಡವ ಶೈಲಿಯ ಸೀರೆ ಧರಿಸಿದ ರಶ್ಮಿಕಾ ಮಂದಣ್ಣ.
25 June 2024
Pic credit - instagram
Author: Madankumar
ಬಾಲ್ಯದ ಗೆಳೆತಿಯ ಜೊತೆ ಖುಷಿ ಖುಷಿಯಾಗಿ ಕಾಲ ಕಳೆದ ಖ್ಯಾತ ಹೀರೋಯಿನ್.
ಗೆಳತಿಯರ ಗ್ಯಾಂಗ್
ರಶ್ಮಿಕಾ ಪ್ಯಾನ್ ಇಂಡಿಯಾ ಹೀರೋಯಿನ್ ಆದರೂ ಕಡಿಮೆ ಆಗಿಲ್ಲ ಊರಿನ ಸೆಳೆತ.
ಊರಿನ ಸೆಳೆತ
ವಿಶೇಷವಾಗಿ ಕೊಡುಗು ಶೈಲಿಯ ಸೀರೆಯಲ್ಲಿ ಕಂಗೊಳಿಸಿದ ರಶ್ಮಿಕಾ ಮಂದಣ್ಣ.
ಕೊಡುಗು ಶೈಲಿ ಸೀರೆ
ಹುಟ್ಟೂರಿನಲ್ಲಿ ಸಂಭ್ರಮದಿಂದ ರಶ್ಮಿಕಾ ಮಂದಣ್ಣ ಕಾಲ ಕಳೆದ ಫೊಟೋಗಳು ಇವು.
ಸುಂದರಿಯ ನಗು
ಊರಿನ ಆತ್ಮೀಯರ ಜೊತೆ ನಟಿ ರಶ್ಮಿಕಾ ಮಂದಣ್ಣ ಅವರು ಕ್ಯಾಮೆರಾಗೆ ಪೋಸ್ ನೀಡಿದ್ದು.
ವಿಶೇಷ ಕ್ಷಣಗಳು
ದಕ್ಷಿಣ ಭಾರತ ಮತ್ತು ಬಾಲಿವುಡ್ನಲ್ಲಿ ತುಂಬ ಜನಪ್ರಿಯತೆ ಪಡೆದ ಕೊಡಗಿನ ಹುಡುಗಿ.
ಜನಪ್ರಿಯ ಕಲಾವಿದೆ
ರಶ್ಮಿಕಾ ನಟನೆಯ ಭಾರಿ ನಿರೀಕ್ಷಿತ ಸಿನಿಮಾ ‘ಪುಷ್ಪ 2’ ಡಿಸೆಂಬರ್ನಲ್ಲಿ ತೆರೆಕಾಣಲಿದೆ.
‘ಪುಷ್ಪ 2’ ಚಿತ್ರ
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾಗೂ ನಾಯಕಿ ಆಗಿರುವ ರಶ್ಮಿಕಾ.
ಸಿಕಂದರ್ ಸುಂದ್ರಿ
Next: ವರ್ಕೌಟ್ ಮುಗಿಸಿ ನಗು ಬೀರಿದ ನಟಿ ರಶ್ಮಿಕಾ ಮಂದಣ್ಣ ಫೋಟೋ ವೈರಲ್
ಇದನ್ನೂ ಓದಿ: