ಸೀರೆಯಲ್ಲಿ ರಶ್ಮಿಕಾ ಮಂದಣ್ಣಗೆ ಮತ್ತೊಬ್ಬರು ಸಾಟಿ ಇಲ್ಲ

15 July 2024

Pic credit - Instagram

Rajesh Duggumane

ರಶ್ಮಿಕಾ ಮಂದಣ್ಣ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗಿ ಗಮನ ಸೆಳೆಯುತ್ತಿವೆ.

ಸೀರೆ ಉಟ್ಟು

ಸೀರೆ ಉಟ್ಟು ರಶ್ಮಿಕಾ ಮಂದಣ್ಣ ಅವರು ತಲೆಗೆ ಮಲ್ಲಿಗೆ ತೊಟ್ಟಿದ್ದಾರೆ. ಈ ಫೋಟೋ ಭರ್ಜರಿಯಾಗಿ ಗಮನ ಸೆಳೆಯುತ್ತಿದ್ದಾರೆ.

ತಲೆಗೆ ಮಲ್ಲಿಗೆ

ರಶ್ಮಿಕಾ ಮಂದಣ್ಣ ಅವರ ಸರ ಸಖತ್ ಗಮನ ಸೆಳೆದಿದೆ. ಈ ಸರವನ್ನು ಫ್ಯಾನ್ಸ್​ ಭರ್ಜರಿಯಾಗಿ ಇಷ್ಟಪಟ್ಟಿದ್ದಾರೆ.

ಸರ

ರಶ್ಮಿಕಾ ಮಂದಣ್ಣ ಅವರು ಬಣ್ಣ ಬಣ್ಣದ ಡ್ರೆಸ್ ತೊಟ್ಟು ಗಮನ ಸೆಳೆಯುತ್ತಾರೆ. ಅವರು ಹಾಕಿರೋ ಡ್ರೆಸ್ ಸಖತ್ ವೈರಲ್ ಆಗಿದೆ.

ಡ್ರೆಸ್ ತೊಟ್ಟು

ರಶ್ಮಿಕಾ ಮಂದಣ್ಣ ಅವರು ಭರ್ಜರಿ ಬ್ಯುಸಿ ಇದ್ದಾರೆ. ಅವರ ಖ್ಯಾತಿ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ.

ಭರ್ಜರಿ ಬ್ಯುಸಿ

ರಶ್ಮಿಕಾ ಮಂದಣ್ಣ ಕನ್ನಡದವರು. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಕನ್ನಡ ಸಿನಿಮಾಗಳನ್ನೇ ಮಾಡುತ್ತಿಲ್ಲ.

ಕನ್ನಡದವರು

ರಶ್ಮಿಕಾ ಮಂದಣ್ಣ ಅವರು ಸದ್ಯ ಹಿಂದಿ ಚಿತ್ರರಂಗದಲ್ಲೇ ಬ್ಯುಸಿ ಇದ್ದಾರೆ. ಅಲ್ಲಿ ಅವರ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಹಿಂದಿಯಲ್ಲಿ

ಮಂಗಳೂರಿಗೆ ಓಡೋಡಿ ಬಂದ ಕತ್ರಿನಾ ಕೈಫ್