07 March 2025
Pic credit - instagram
Author: Madankumar
ಎಷ್ಟು ಸಾಧ್ಯವೋ ಅಷ್ಟು ಪಾಸಿಟಿವ್ ಆಗಿರಿ ಎಂದಿರುವ ರಶ್ಮಿಕಾ.
Pic credit - instagram
ಸಾಧ್ಯವಾದಷ್ಟು ನೀರು ಕುಡಿಯಬೇಕು ಎಂದಿದ್ದಾರೆ ಕೊಡಗಿನ ಬೆಡಗಿ.
Pic credit - instagram
ತಮ್ಮ ಅಭಿಮಾನಿಗಳಿಗೆ ಬೇಸಿಗೆಯಲ್ಲಿ ರಶ್ಮಿಕಾ ಕಿವಿಮಾತು ಹೇಳಿದ್ದಾರೆ.
Pic credit - instagram
ಇರುವುದು ಒಂದೇ ಬದುಕು, ಸದಾ ನಗುತ್ತಾ ಇರಬೇಕು ಎಂದ ನಟಿ.
Pic credit - instagram
‘ಯಾರ ಕಷ್ಟ ಏನಿದೆಯೋ ಗೊತ್ತಿಲ್ಲ, ಕರುಣೆ ತೋರಿಸಿ’ ಎಂದಿದ್ದಾರೆ.
Pic credit - instagram
ಬೇರೆಯವರನ್ನು ಪ್ರೀತಿ, ನಿಮ್ಮನ್ನೂ ನೀವು ಪ್ರೀತಿಸಿ ಎಂದ ರಶ್ಮಿಕಾ.
Pic credit - instagram
ರಶ್ಮಿಕಾ ಮಂದಣ್ಣ ಅವರು ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.
Pic credit - instagram
Pic credit - instagram
Next: ಗುಲಾಬಿ ಹೂವಿನಂತೆ ಅರಳಿ ನಿಂತ ನಿವೇದಿತಾ ಗೌಡ ಡ್ರೆಸ್