ರಜೆ ಮುಗಿಯಿತು; ಸಲ್ಮಾನ್ ಖಾನ್ ಜೊತೆ ಶೂಟಿಂಗ್ ಶುರು ಮಾಡಿದ ರಶ್ಮಿಕಾ.
20 June 2024
Pic credit - instagram
Author: Madankumar
ಇಷ್ಟು ದಿನಗಳ ಕಾಲ ವಿದೇಶ ಸುತ್ತುತ್ತ ಎಂಜಾಯ್ ಮಾಡಿದ ರಶ್ಮಿಕಾ ಮಂದಣ್ಣ.
ಇಷ್ಟು ದಿನ ಎಂಜಾಯ್
ರಶ್ಮಿಕಾ ಮಂದಣ್ಣ ಅವರು ಇಟಲಿಯಲ್ಲಿ ಸುತ್ತಾಟ ಮಾಡಿದ ಫೋಟೋಗಳು ಇವು.
ಇಟಲಿಯಲ್ಲಿ ಸುತ್ತಾಟ
ರಜೆ ಮುಗಿಸಿ ಬಂದಿರುವ ರಶ್ಮಿಕಾ ಈಗ ಮತ್ತೆ ಸಿನಿಮಾ ಕೆಲಸದಲ್ಲಿ ಭಾಗಿ ಆಗಿದ್ದಾರೆ.
ಮತ್ತೆ ಕೆಲಸ ಶುರು
ಬಹುನಿರೀಕ್ಷಿತ ‘ಸಿಕಂದರ್’ ಸಿನಿಮಾಗೆ ನಾಯಕಿ ಆಗಿರುವ ರಶ್ಮಿಕಾ ಮಂದಣ್ಣ.
ಸಿಕಂದರ್ ಸಿನಿಮಾ
‘ಸಿಕಂದರ್’ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್ಗೆ ರಶ್ಮಿಕಾ ಮಂದಣ್ಣ ಜೋಡಿ.
ಸಲ್ಲು ಜೊತೆ ನಟನೆ
‘ಅನಿಮಲ್’ ಗೆದ್ದ ಬಳಿಕ ಬಾಲಿವುಡ್ನಲ್ಲಿ ಹೆಚ್ಚಾಗಿದೆ ರಶ್ಮಿಕಾ ಮಂದಣ್ಣ ಖ್ಯಾತಿ.
ಬಾಲಿವುಡ್ನಲ್ಲಿ
ಎಲ್ಲ ಭಾಷೆಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸಖತ್ ಬೇಡಿಕೆ ಇದೆ.
ಸಖತ್ ಬೇಡಿಕೆ
ರಶ್ಮಿಕಾ ನಟಿಸಿರುವ ‘ಪುಷ್ಪ 2’ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆ.
‘ಪುಷ್ಪ 2’ ಮುಂದಕ್ಕೆ
Next: ಸೋನು ಗೌಡ ಬಗೆಬಗೆಯ ಎಕ್ಸ್ಪ್ರೆಷನ್ ನೋಡಿ ಬಂತು ರಾಶಿ ರಾಶಿ ಕಮೆಂಟ್ಸ್
ಇದನ್ನೂ ಓದಿ: