ಮತ್ತೊಂದು ಬಾಲಿವುಡ್​ ಸಿನಿಮಾಗೆ ಶೂಟಿಂಗ್​ ಶುರು ಮಾಡಿದ ರಶ್ಮಿಕಾ ಮಂದಣ್ಣ.

12 Oct 2023

Pic credit - instagram

ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಭಾರಿ ಬೇಡಿಕೆ

ಹಿಂದಿ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಹಲವಾರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

ಹಲವು ಚಾನ್ಸ್​

ರಶ್ಮಿಕಾ ನಟನೆಯ ನಾಲ್ಕನೇ ಹಿಂದಿ ಸಿನಿಮಾಗೆ ಶೂಟಿಂಗ್​ ಆರಂಭಿಸಲು ದಿನಾಂಕ ನಿಗದಿ.

4ನೇ ಸಿನಿಮಾ

ನಟ ವಿಕ್ಕಿ ಕೌಶಲ್​ ಅಭಿನಯದ ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ.

ವಿಕ್ಕಿ ಕೌಶಲ್​

ಈ ಹೊಸ ಸಿನಿಮಾಗೆ ‘ಛವಾ: ದಿ ಗ್ರೇಟ್​ ವಾರಿಯರ್​’ ಎಂದು ಶೀರ್ಷಿಕೆ ಇಡಲಾಗಿದೆ.

ಯಾವುದು ಸಿನಿಮಾ?

ಮರಾಠ ಸಾಮ್ರಾಜ್ಯದ ಐತಿಹಾಸಿಕ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಸಿದ್ಧವಾಗುತ್ತಿದೆ.

ಐತಿಹಾಸಿಕ ಕಥೆ

ಛತ್ರಪತಿ ಸಂಬಾಜಿ ಮಹಾರಾಜ್​ ಜೀವನದ ಘಟನೆಗಳನ್ನು ಆಧರಿಸಿ ಚಿತ್ರ ಮೂಡಿಬರುತ್ತಿದೆ.

ಇದು ಬಯೋಪಿಕ್​

ರಶ್ಮಿಕಾ-ವಿಕ್ಕಿ ಕೌಶಲ್​ ನಟನೆಯ ಈ ಚಿತ್ರಕ್ಕೆ ಅ.16ರಿಂದ ಶೂಟಿಂಗ್​ ಪ್ರಾರಂಭ ಆಗಲಿದೆ.

ಅ.16ರಿಂದ ಶುರು

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ