Pic credit - Instagram

Author: Rajesh Duggumane

ಹಬ್ಬಕ್ಕೆ ಸೀರೆ ಉಟ್ಟು ಕಂಗೊಳಿಸಿದ ರಶ್ಮಿಕಾ ಮಂದಣ್ಣ

03 Oct 2025

ಹೊಸ ಫೋಟೋ 

ರಶ್ಮಿಕಾ ಮಂದಣ್ಣ ಅವರು ಹಬ್ಬದ ಸಂದರ್ಭದಲ್ಲಿ ಹೊಸ ಸೀರೆ ಉಟ್ಟು ಕಂಗೊಳಿಸಿದ್ದಾರೆ. 

ಫೋಟೋ ವೈರಲ್ 

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭರ್ಜರಿ ಲೈಕ್ಸ್ ಪಡೆದುಕೊಂಡಿವೆ. 

ವರ್ಕೌಟ್ 

ರಶ್ಮಿಕಾ ಮಂದಣ್ಣ ಅವರು ಹಬ್ಬ ಇರಲಿ, ಶೂಟ್ ಇರಲಿ ವರ್ಕೌಟ್ ಮಾಡೋದನ್ನು ಮಾತ್ರ ಮರೆಯಲ್ಲ. 

ಪ್ಯಾನ್ ಇಂಡಿಯಾ 

ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ. 

ಕನ್ನಡತಿ 

ರಶ್ಮಿಕಾ ಮಂದಣ್ಣ ಮೂಲತಃ ಕೊಡಗಿನವರು. ಅವರು ಕನ್ನಡದವರಾದರೂ ಪರಭಾಷೆಯಲ್ಲಿ ಬ್ಯುಸಿ ಇದ್ದಾರೆ. 

ವಿಜಯ್ ಜೊತೆ 

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. 

ಗ್ಲಾಮರ್ ಬೆಡಗಿ 

ರಶ್ಮಿಕಾ ಮಂದಣ್ಣ ಅವರ ಗ್ಲಾಮರಸ್ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿವೆ.