‘ಅನಿಮಲ್ 2’ ಸಿನಿಮಾನಲ್ಲಿ ಇರೋದಿಲ್ಲ ರಶ್ಮಿಕಾ ಮಂದಣ್ಣ, ನಾಯಕಿ ಯಾರು?
21 Mar 2025
Manjunatha
ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ 2023ರ ಡಿಸೆಂಬರ್ನಲ್ಲಿ ಬಿಡುಗಡೆ ಆಗಿ ಭಾರಿ ದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು.
ರಣ್ಬೀರ್ ಕಪೂರ್
ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದರು. ತೃಪ್ತಿ ದಿಮ್ರಿ ಸಹ ಈ ಸಿನಿಮಾದಲ್ಲಿದ್ದರು. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ನಾಯಕಿ
‘ಅನಿಮಲ್ 2’ ಸಿನಿಮಾ ಸಹ ಬರುವುದು ಖಾತ್ರಿ ಆಗಿದ್ದು, ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಇರೋದಿಲ್ಲವಂತೆ.
‘ಅನಿಮಲ್ 2’ ಸಿನಿಮಾ
‘ಅನಿಮಲ್’ ಸಿನಿಮಾದಲ್ಲಿಯೇ ರಶ್ಮಿಕಾ, ನಾಯಕ ರಣ್ಬೀರ್ ಕಪೂರ್ ಪಾತ್ರವನ್ನು ಬಿಟ್ಟು ಹೊರಟು ಬಿಡುತ್ತದೆ.
ರಶ್ಮಿಕಾ ಮಂದಣ್ಣ ಪಾತ್ರ
‘ಅನಿಮಲ್ 2’ ಅಥವಾ ‘ಅನಿಮಲ್ ಕಿಂಗ್ಡಮ್’ನಲ್ಲಿ ತೃಪ್ತಿ ದಿಮ್ರಿ ಪಾತ್ರ ಇರಲಿದೆಯಂತೆ, ಜೊತೆಗೆ ಇನ್ನೊಬ್ಬ ಹಾಟ್ ನಟಿಯೂ ಇರಲಿದ್ದಾರೆ.
ತೃಪ್ತಿ ದಿಮ್ರಿ ಪಾತ್ರ ಇರಲಿದೆ
ತೃಪ್ತಿ ದಿಮ್ರಿ ಪಾತ್ರಕ್ಕೆ ‘ಅನಿಮಲ್ ಕಿಂಗ್ಡಮ್’ ಅಥವಾ ‘ಅನಿಮಲ್ 2’ ಸಿನಿಮಾದಲ್ಲಿ ಹೆಚ್ಚಿನ ಮಹತ್ವ ಇರಲಿದೆ ಎನ್ನಲಾಗುತ್ತಿದೆ.
ಹೆಚ್ಚಿನ ಮಹತ್ವ ಇರಲಿದೆ
‘ಅನಿಮಲ್ 2’ ಸಿನಿಮಾದ ಒನ್ ಲೈನರ್ ಈಗಾಗಲೇ ರೆಡಿಯಾಗಿದ್ದು, ಸಿನಿಮಾದ ಚಿತ್ರಕತೆಯನ್ನು ಸಂದೀಪ್ ರೆಡಿ ಮಾಡುತ್ತಿದ್ದಾರೆ.
ಸಿನಿಮಾದ ಒನ್ ಲೈನರ್
ಒಂದೇ ಡ್ಯಾನ್ಸ್ ಸ್ಟೆಪ್ ನಿಂದ ವಿವಾದ ಎಬ್ಬಿಸಿರುವ ಕೇತಿಕಾ ಶರ್ಮಾ, ಯಾರು ಈ ನಟಿ?
ಇದನ್ನೂ ನೋಡಿ