ಒಂದೇ ಡ್ಯಾನ್ಸ್ ಸ್ಟೆಪ್ನಿಂದ ವಿವಾದ ಎಬ್ಬಿಸಿರುವ ಕೇತಿಕಾ ಶರ್ಮಾ, ಯಾರು ಈ ನಟಿ?
21 Mar 2025
Manjunatha
ಕೇತಿಕಾ ಶರ್ಮಾ ಹೆಸರು ಹಠಾತ್ತನೆ ಟಿವಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೇಳಲು ಆರಂಭಿಸಿದೆ.
ನಟಿ ಕೇತಿಕಾ ಶರ್ಮಾ
ಕೇತಿಕಾ ಶರ್ಮಾ ಸಿನಿಮಾ ಒಂದರ ಹಾಡಿನಲ್ಲಿ ಮಾಡಿರುವ ಒಂದು ಡ್ಯಾನ್ಸ್ ಸ್ಟೆಪ್ಪು ವಿವಾದವನ್ನೇ ಎಬ್ಬಿಸಿದೆ.
ವಿವಾದವನ್ನೇ ಎಬ್ಬಿಸಿದೆ
‘ರಾಬಿನ್ ಹುಡ್’ ತೆಲುಗು ಸಿನಿಮಾದ ಐಟಂ ಹಾಡಿನಲ್ಲಿ ಕೇತಿಕಾ ನಟಿಸಿದ್ದು, ನಟಿ ಅಶ್ಲೀಲವಾದ ಸ್ಟೆಪ್ ಒಂದನ್ನು ಹಾಕಿದ್ದಾರೆ.
ಐಟಂ ಹಾಡಿನಲ್ಲಿ ಕೇತಿಕಾ
ಈ ಬಗ್ಗೆ ಮಹಿಳಾ ಆಯೋಗ ಸೇರಿದಂತೆ ಹಲವು ವಿರೋಧ ವ್ಯಕ್ತಪಡಿಸಿದ್ದು, ಹಾಡನ್ನು ಸಿನಿಮಾದಿಂದ ತೆಗೆಯುವಂತೆ ಒತ್ತಾಯಿಸಿದ್ದಾರೆ.
ಮಹಿಳಾ ಆಯೋಗ ಬೇಸರ
ಮೂಲತಃ ದೆಹಲಿಯವರಾದ ಕೇತಿಕಾ ಶರ್ಮಾ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದ ವಿಡಿಯೋಗಳ ಮೂಲಕ.
ನಟಿಯ ಮೂಲ ದೆಹಲಿ
ಹೊಸ ನಟಿಗಾಗಿ ಹುಡುಕುತ್ತಿದ್ದ ಪುರಿ ಜಗನ್ನಾಥ್ ಕಣ್ಣಿಗೆ ಕೇತಿಕಾ ಬಿದ್ದು, ಅವರನ್ನು ‘ರೊಮ್ಯಾಂಟಿಕ್’ ಸಿನಿಮಾದ ನಾಯಕಿ ಮಾಡಿದರು.
ಪುರಿ ಜಗನ್ನಾಥ್ ಸಿನಿಮಾ
ಕೇತಿಕಾ ಈ ವರೆಗೆ ನಾಲ್ಕು ತೆಲುಗು, ಒಂದು ಹಿಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಐಟಂ ಹಾಡಿಗೂ ಕೈ ಹಾಕಿದ್ದಾರೆ.
ಕೆಲ ಸಿನಿಮಾ ಕೈಯಲ್ಲಿವೆ
ಫ್ಲಾಪ್ ಮೇಲೆ ಫ್ಲಾಪ್ ಆದರೆ ಧರಿಸುವುದು ಮಾತ್ರ 14 ಲಕ್ಷ ಬೆಲೆಯ ಉಡುಪು, ಯಾರು ಈ ನಟಿ?
ಇದನ್ನೂ ನೋಡಿ