Pic credit - Instagram

Author: Rajesh Duggumane

ಬಾಲಿವುಡ್​ನಲ್ಲಿ ಗೆದ್ದು ಬೀಗಿದ ನಟಿ ರಶ್ಮಿಕಾ ಮಂದಣ್ಣ 

22 Oct 2025

ಥಾಮಾ 

ರಶ್ಮಿಕಾ ಮಂದಣ್ಣ ಅವರು ‘ಥಾಮಾ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. 

ಹಿಂದಿ ಸಿನಿಮಾ 

’ಥಾಮಾ’ ಹಿಂದಿ ಸಿನಿಮಾ. ಈ ಚಿತ್ರ ಬಾಲಿವುಡ್​ನಲ್ಲಿ ಒಳ್ಳೆಯ ವಿಮರ್ಶೆ ಪಡೆದಿದೆ. 

24 ಕೋಟಿ 

ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಮೊದಲ ದಿನವೇ 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ಮುಟ್ಟಿದ್ದೆಲ್ಲ ಚಿನ್ನ 

ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ ಎಂದರೂ ತಪ್ಪಾಗಲಾರದು. 

ಹೆಚ್ಚಿದ ಬೇಡಿಕೆ 

‘ಥಾಮಾ’ ಬಳಿಕ ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ಮತ್ತಷ್ಟು ಬೇಡಿಕೆ ಸೃಷ್ಟಿ ಆಗಿದೆ. 

ಕನ್ನಡತಿ 

ರಶ್ಮಿಕಾ ಮಂದಣ್ಣ ಅವರು ಮೂಲತಃ ಕನ್ನಡದವರು. ಆದರೆ, ಪರಭಾಷೆಯಲ್ಲೇ  ಹೆಚ್ಚು ಗಮನ ಸೆಳೆಯುತ್ತಿದ್ದಾರೆ. 

ಹಲವು ಸಿನಿಮಾ 

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.