ನಟಿ ರಶ್ಮಿಕಾ ಮಂದಣ್ಣ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?

28 Feb 2024

Author : Manjunatha

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ.

‘ಕಿರಿಕ್ ಪಾರ್ಟಿ’ ನಟಿ

ಹಲವು ಭಾಷೆಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಈಗ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ.

ಕೋಟಿಗಳಲ್ಲಿ ಸಂಭಾವನೆ

ಅವರ ದುಬಾರಿ ಸಂಭಾವನೆಗೆ ಸರಿ ಹೊಂದುವಂತೆ ಅವರ ಜೀವನ ಶೈಲಿಯೂ ಸಹ ಸಖತ್ ಐಶಾರಾಮಿಯಾಗಿದೆ.

ಐಶಾರಾಮಿ ಜೀವನ ಶೈಲಿ

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಚಿತ್ರರಂಗದ ಗಣ್ಯರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಅವರುಟ್ಟಿದ್ದ ಸೀರೆ ಸಖತ್ ಗಮನ ಸೆಳೆಯಿತು.

ಗಮನ ಸೆಳೆದ ಸೀರೆ

ಹಲವು ರೀತಿಯ ಕಲಾತ್ಮಕ ಕುಸುರಿ ಮಾಡಲಾಗಿದ್ದ ಹೊಳೆಯುವ ಸೀರೆಯೊಂದನ್ನು ರಶ್ಮಿಕಾ ಮಂದಣ್ಣ ತೊಟ್ಟಿದ್ದರು.

ಕಲಾತ್ಮಕ ಕುಸುರಿ ಸೀರೆ

ರಶ್ಮಿಕಾ ಉಟ್ಟಿರುವ ಈ ಸುಂದರವಾದ ಸೀರೆಯ ಬೆಲೆ ಬರೋಬ್ಬರಿ 1.59 ಲಕ್ಷ ರೂಪಾಯಿಗಳು. ಸೀರೆ ವಿನ್ಯಾಸ ಮಾಡಿರುವುದು ಸಾವನ್ ಗಾಂಧಿ.

ಸೀರೆಯ ಬೆಲೆ ಎಷ್ಟು?

ಪ್ರಕೃತಿಯಿಂದ ಸ್ಪೂರ್ತಿ ಪಡೆದು ಮಾಡಲಾದ ವಿನ್ಯಾಸವಂತೆ ಇದು. ಈ ಸೀರೆಯ ವಿನ್ಯಾಸಕ್ಕೆ ಫ್ಲೋರಲ್ ಸೆಕ್ವಿನ್ ಎಂದು ಹೆಸರು.

ಫ್ಲೋರಲ್ ಸೆಕ್ವಿನ್

ರಶ್ಮಿಕಾ ಮಂದಣ್ಣ ಒಳ್ಳೆಯ ನಟಿಯಾಗಿರುವ ಜೊತೆಗೆ ಉತ್ತಮ ಫ್ಯಾಷನ್ ಸೆನ್ಸ್ ಸಹ ಹೊಂದಿದ್ದಾರೆ. ಆಗಾಗ್ಗೆ ತಮ್ಮ ಫ್ಯಾಷನ್​ ಸೆನ್ಸ್​ನ ಪರಿಚಯ ಮಾಡಿಕೊಡುತ್ತಿರುತ್ತಾರೆ.

ಉತ್ತಮ ಫ್ಯಾಷನ್ ಸೆನ್ಸ್

ರಶ್ಮಿಕಾ ಪ್ರಸ್ತುತ, ಅಲ್ಲು ಅರ್ಜುನ್, ಧನುಶ್, ವರುಣ್ ಧವನ್, ವಿಕ್ಕಿ ಕೌಶಲ್ ಅವರುಗಳ ಜೊತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಮುಂಬರುವ ಸಿನಿಮಾಗಳು 

ಆ ಉಡುಗೊರೆ ಕೊಟ್ಟರೆ ನಾನು ನಿಮ್ಮ ಸ್ವಂತ ಎಂದ ನಟಿ ಅನುಪಮಾ ಪರಮೇಶ್ವರನ್