ರಶ್ಮಿಕಾ ಮಂದಣ್ಣ ತಲೆತುಂಬ ಗುಲಾಬಿ ಹೂವು

17 July 2024

Pic credit - Instagram

Rajesh Duggumane

ರಶ್ಮಿಕಾ ಮಂದಣ್ಣ ಅವರು ತಲೆಗೆ ಗುಲಾಬಿ ಹೂವುಗಳನ್ನು ಸಿಕ್ಕಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಸಖತ್ ಪೋಸ್

ರಶ್ಮಿಕಾ ಮಂದಣ್ಣ ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ. ಈ ಬೇಡಿಕೆ ಸದ್ಯಕ್ಕೆ ಕಡಿಮೆ ಆಗೋಲ್ಲ.

ಸಖತ್ ಬೇಡಿಕೆ

ರಶ್ಮಿಕಾ ಮಂದಣ್ಣ ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಹಲವು ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ.

ಭರ್ಜರಿ ಬೇಡಿಕೆ

ರಶ್ಮಿಕಾ ಮಂದಣ್ಣ ಅವರು ಯಾವಾಗಲೂ ಕೂಲ್ ಫೋಟೋಗಳನ್ನೇ ಹೆಚ್ಚು ಹಂಚಿಕೊಳ್ಳೋಕೆ ಇಷ್ಟಪಡುತ್ತಾರೆ ಅನ್ನೋದು ವಿಶೇಷ.

ಕೂಲ್ ಫೋಟೋಸ್

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಮುಂದೆ ಅವರಿಗೆ ಇದೇ ಟ್ಯಾಗ್ ಸಿಕ್ಕರೂ ಅಚ್ಚರಿ ಏನಿಲ್ಲ.

ಬಾಲಿವುಡ್ ನಟಿ

ರಶ್ಮಿಕಾ ಮಂದಣ್ಣ ಅವರು ಸದ್ಯ ತೆಲುಗಿನ ‘ಪುಷ್ಪ 2’ ಚಿತ್ರದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.

ಪುಷ್ಪ 2

ರಶ್ಮಿಕಾ ಮಂದಣ್ಣ ಅವರು ಕನ್ನಡದ ನಟಿ. ಅವರಿಗೆ ಎಲ್ಲ ಭಾಷೆಗಳಲ್ಲೂ ಬೇಡಿಕೆ ಸೃಷ್ಟಿ ಆಗುತ್ತಿದೆ.

ಕನ್ನಡದ ನಟಿ

ಬರ್ತ್​ಡೇ ಹುಡುಗಿ ಸಂಯುಕ್ತಾಗೆ ಬಿಕಿನಿ ಮೇಲೆ ಸಖತ್ ಪ್ರೀತಿ