ಈ ವರ್ಷದ 3ನೇ ಗೆಲುವಿನ ಸನಿಹದಲ್ಲಿ ರಶ್ಮಿಕಾ?
01 Dec 2023
Pic credit - Instagram
ಈ ವರ್ಷದ ಆರಂಭದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ನಟನೆಯ ‘ವಾರಿಸು’ ಸಿನಿಮಾ ರಿಲೀಸ್ ಆಯಿತು.
ವಾರಿಸು
ಈ ವರ್ಷದ ಮೊದಲ ಗೆಲುವನ್ನು ಈ ಚಿತ್ರದ ಮೂಲಕ ರಶ್ಮಿಕಾ ಕಂಡರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ.
ಮೊದಲ ಗೆಲುವು
‘ಮಿಷನ್ ಮಜ್ನು’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ನೈಜ ಘಟನೆ ಆಧರಿಸಿ ಈ ಚಿತ್ರ ಸಿದ್ಧವಾಯಿತು.
ಮಿಷನ್ ಮಜ್ನು
ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಯಿತು. ವಿಮರ್ಶಕರಿಂದ ಚಿತ್ರ ಮೆಚ್ಚುಗೆ ಪಡೆದಿತ್ತು.
ಒಟಿಟಿ
ಸಿದ್ದಾರ್ಥ್ ಮಲ್ಹೋತ್ರಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಸಿನಿಮಾದಲ್ಲಿ ರಶ್ಮಿಕಾ ಅಂಧಳ ಪಾತ್ರ ಮಾಡಿದ್ದರು.
ಸಿದ್ದಾರ್ಥ್ ಮಲ್ಹೋತ್ರ
ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಇಂದು (ಡಿಸೆಂಬರ್ 1) ರಿಲೀಸ್ ಆಗಿದೆ.
ಅನಿಮಲ್
ದಿನದ ಆರಂಭದಲ್ಲಿ ಪ್ರೇಕ್ಷಕರಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ರಶ್ಮಿಕಾ ಗೆದ್ದು ಬೀಗುವ ಸೂಚನೆ ಸಿಕ್ಕಿದೆ.
ಮೂರನೇ ಗೆಲುವು?
‘ಅನಿಮಲ್’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ದೊಡ್ಡ ಬಜೆಟ್ನಲ್ಲಿ ಸಿನಿಮಾ ಸಿದ್ಧಗೊಂಡಿದೆ.
ಬಿಗ್ ಬಜೆಟ್
ಸಣ್ಣ ವಯಸ್ಸಲ್ಲೇ ಮನೆ ಬಿಟ್ಟು ಹೋಗಿದ್ದ ವಿನಯ್
ಮತ್ತಷ್ಟು ಓದಿ