ಸಣ್ಣ ವಯಸ್ಸಲ್ಲೇ ಮನೆ ಬಿಟ್ಟು ಹೋಗಿದ್ದ ವಿನಯ್
01 Dec 2023
Pic credit - Instagram
ವಿನಯ್ ಗೌಡ ಅವರು ಸಣ್ಣ ವಯಸ್ಸಿನಲ್ಲೇ ಸಾಕಷ್ಟು ನೋವು ತಿಂದರು. ಈ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.
ವಿನಯ್ ಗೌಡ
ಬಿಗ್ ಬಾಸ್ ಸ್ಪರ್ಧಿಗಳಿಗೆ ತಮ್ಮ ನೋವನ್ನು ಹೇಳಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ನೀಡಿದರು. ಸ್ಪರ್ಧಿಗಳು ಈ ವೇಳೆ ದುಃಖ ತೋಡಿಕೊಂಡರು.
ಸ್ಪರ್ಧಿಗಳಿಗೆ ಅವಕಾಶ
ವಿನಯ್ ಎಲ್ಲರ ಎದುರು ನಗುತ್ತಾ ಇದ್ದರೂ ಅವರ ಹಿಂದೆ ಒಂದು ಕಣ್ಣೀರ ಕಥೆ ಇದೆ. ಅದನ್ನು ಅವರು ಹೇಳಿಕೊಂಡಿದ್ದಾರೆ.
ಕಣ್ಣೀರ ಕಥೆ
ವಿನಯ್ ತಂದೆಗೆ ಅಪಘಾತ ಆಯಿತು. ಮೂರು ವರ್ಷಗಳ ಕಾಲ ವಿನಯ್ ತಂದೆಗೆ ಓಡಾಡಲು ಸಾಧ್ಯವಾಗಲಿಲ್ಲ.
ತಂದೆಗೆ ಅಪಘಾತ
ವಿನಯ್ ತಂದೆ-ತಾಯಿ ವಿಚ್ಛೇದನ ಪಡೆದರು. ಇದು ವಿನಯ್ ಅವರಿಗೆ ಸಾಕಷ್ಟು ಆಘಾತ ತಂದಿತ್ತು.
ವಿಚ್ಛೇದನ
‘ನನಗೆ ನನ್ನ ಪತ್ನಿ, ಮಗನೇ ಎಲ್ಲಾ. ಅವರಿಗೆ ಏನೂ ಆಗಬಾರದು ಎಂಬುದು ನನ್ನ ಕೋರಿಕೆ’ ಎಂದಿದ್ದಾರೆ ವಿನಯ್.
ಪತ್ನಿಯೇ ಎಲ್ಲ
‘ನನ್ನಿಂದ ಬೇಸರ ಆಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನನ್ನನ್ನು ಕ್ಷಮಿಸಿ’ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ ವಿನಯ್.
ಕ್ಷಮೆ ಕೇಳಿದ್ರು
Next: ಬಿಗ್ ಬಾಸ್
ನಲ್ಲಿ ಬದಲಾದ ಕಾರ್ತಿಕ್ ಅದೃಷ್ಟ
ಮತ್ತಷ್ಟು ಓದಿ