ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರವೀನಾ ಟಂಡನ್ 

14 Sep 2024

Pic credit - Instagram

Rajesh Duggumane

ರವೀನಾ ಟಂಡನ್ ಅವರು ಕ್ಷಮೆ ಕೇಳಿ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಪೋಸ್ಟ್ 

ಲಂಡನ್​ನಲ್ಲಿ ಓಡಾಡುವಾಗ ಕೆಲವರು ಬಂದು ರವೀನಾ ಬಳಿ ಸೆಲ್ಫಿಗಾಗಿ ಮನವಿ ಮಾಡಿದ್ದಾರೆ. 

ಸೆಲ್ಫಿ ಕೇಳಿದ್ರು

ರವೀನಾ ಟಂಡನ್ ಅವರು ಇದಕ್ಕೆ ನೋ ಎಂದಿದ್ದಾರೆ. ಅವರು ಸೆಲ್ಫಿಗೆ ಪೋಸ್​ ಕೊಡೋದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. 

ನೋ ಅಂದ್ರು 

ಅಷ್ಟೊಂದು ಮಂದಿ ಒಟ್ಟಾಗಿ ಬಂದಿದ್ದು ನೋಡಿ ರವೀನಾ ಟಂಡನ್ ಅವರಿಗೆ ಭಯ ಆಗಿದೆ. ಹೀಗಾಗಿ ಅವರು ನೋ ಎಂದಿದ್ದಾರೆ. 

ಭಯ 

ಮುಂಬೈನಲ್ಲಾದ ಅಪಘಾತದ ಘಟನೆ ರವೀನಾ ಟಂಡನ್ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. 

ಹಳೆಯ ಘಟನೆ 

ರವೀನಾ ಟಂಡನ್ ಅವರ ಮಗಳು ಕನ್ನಡದಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. 

ಕನ್ನಡದಲ್ಲೂ 

ರವೀನಾ ಮಗಳು ರಾಶಾ ತಡಾನಿ ಕೂಡ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲು ರೆಡಿ ಆಗುತ್ತಿದ್ದಾರೆ. 

ಮಗಳು

ಗೊಂಬೆಯಂತೆ ಕಾಣಿಸುತ್ತಿದ್ದಾರೆ ನಟಿ ದಿವ್ಯಾ ಉರುಡುಗ