ಆರ್​ಸಿಬಿ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಮೇಲೆ ಹೆಚ್ಚಾಯಿತು ಕೋಪ.

18 March 2024

Pic credit - instagram

Author: Madankumar

ನಟಿ ರಶ್ಮಿಕಾ ಮಂದಣ್ಣ ಅವರು ಪ್ಯಾನ್​ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ.

ಪ್ಯಾನ್​ ಇಂಡಿಯಾ

ಪ್ಯಾನ್​ ಇಂಡಿಯಾ ನಟಿಯಾದರೂ ಕರ್ನಾಟಕದಲ್ಲಿ ರಶ್ಮಿಕಾಗೆ ಇದೆ ವಿರೋಧ.

ಆದರೆ ಇಲ್ಲಿ..

ರಶ್ಮಿಕಾ ಮಂದಣ್ಣ ಅವರ ಜೊತೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಕೈ ಜೋಡಿಸಿದೆ.

ಆರ್​ಸಿಬಿ ಜತೆ

ಆರ್​ಸಿಬಿ ಹೊಸ ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಂಡಿದ್ದಾರೆ.

ಪ್ರೋಮೋದಲ್ಲಿ

ರಶ್ಮಿಕಾ ಜೊತೆಗಿನ ಸಹಯೋಗ ಬೇಕಿರಲಿಲ್ಲ ಎಂದು ಟೀಕಿಸಿದ ಆರ್​ಸಿಬಿ ಫ್ಯಾನ್ಸ್​.

ಫ್ಯಾನ್ಸ್​ ಮುನಿಸು

ಹೊಸ ಪ್ರೋಮೋ ನೋಡಿದ ನೆಟ್ಟಿಗರೆಲ್ಲ ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ.

ನೆಗೆಟಿವ್​ ಕಮೆಂಟ್​

ಕನ್ನಡದಿಂದ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಈಗ ಪರಭಾಷೆಯಲ್ಲೇ ಹೆಚ್ಚು ಬ್ಯುಸಿ.

ಪರಭಾಷೆಯಲ್ಲಿ

2021ರಲ್ಲಿ ಬಂದ ‘ಪೊಗರು’ ಬಳಿಕ ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ನಟಿಸಿಲ್ಲ.

ಪೊಗರು ಬಳಿಕ

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​