Pic credit - Instagram

Author: Rajesh Duggumane

‘ಕೆಡಿ’ ಆದ ರೀಷ್ಮಾ ನಾಣಯ್ಯ; ಬಿಗ್ ಬಜೆಟ್ ಸಿನಿಮಾ 

28 April 2026

ರೀಷ್ಮಾ ನಾಣಯ್ಯ 

ರೀಷ್ಮಾ ನಾಣಯ್ಯ ಅವರು ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿದ್ದಾರೆ. 

ಹೊಸ ಸಿನಿಮಾ 

ಹೊಸ ಹೊಸ ಸಿನಿಮಾಗಳಲ್ಲಿ ರೀಷ್ಮಾ ಣಾಯ್ಯ ಅವರು ಬಣ್ಣ ಹಚ್ಚಿದ್ದಾರೆ ಎಂಬುದು ವಿಶೇಷ. 

ಕನ್ನಡ ನಟಿ 

ರೀಷ್ಮಾ ನಾಣಯ್ಯ ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. 

ಏಪ್ರಿಲ್ 30

ಧ್ರುವ ಸರ್ಜಾ ಜೊತೆ ನಟಿಸಿದ ‘ಕೆಡಿ’ ಸಿನಿಮಾದಲ್ಲಿ ರೀಷ್ಮಾ ನಟಿಸಿದ್ದು, ಏಪ್ತಿಲ್ 30ಕ್ಕೆ ಸಿನಿಮಾ ತೆರೆಗೆ ಬರಲಿದೆ. 

ಏಕ್ ಲವ್ ಯಾ 

ಏಕ್ ಲವ್ ಯಾ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಅವರು ನಾಯಕಿ ಆಗಿ ನಟಿಸಿದ್ದರು. ಇದು ಅವರ ಮೊದಲ ಸಿನಿಮಾ. 

ಇನ್ನೂ ಕೆಲವು ಸಿನಿಮಾ 

ಯುಐ ಮೊದಲಾದ ಸಿನಿಮಾಗಳಲ್ಲಿ ರೀಷ್ಮಾ ನಾಣಯ್ಯ ಅವರು ನಟಿಸಿದ್ದಾರೆ ಎಂಬುದು ವಿಶೇಷ. 

ಬಿಗ್ ಬಜೆಟ್ 

ಬಿಗ್ ಬಜೆಟ್ ಸಿನಿಮಾಗಳಿಗೆ ರೀಷ್ಮಾ ನಾಣಯ್ಯ ಅವರು ನಾಯಕಿ ಆಗಿದ್ದಾರೆ ಅನ್ನೋದು ವಿಶೇಷ.