ಕನ್ನಡದ ಈ ನಟಿಯನ್ನು ಶ್ರೀಲೀಲಾಗೆ ಹೋಲಿಸುತ್ತಿದ್ದಾರೆ ತೆಲುಗು ಸಿನಿಮಾ ಪ್ರೇಮಿಗಳು
26 Dec 2024
Manjunatha
ಕೊಡಗಿನ ಚೆಲುವೆ ರೀಶ್ಮಾ ನಾಣಯ್ಯ ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ನಾಯಕಿ.
ಕೊಡಗಿನ ಚೆಲುವೆ ರೀಶ್ಮಾ
ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಇತ್ತೀಚೆಗೆ ಬಿಡುಗಡೆ ಆದ ‘ಯುಐ’ ಸಿನಿಮಾದ ನಾಯಕಿ ಇವರು.
‘ಯುಐ’ ಸಿನಿಮಾದ ನಾಯಕಿ
‘ಯುಐ’ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಕೆಲವು ದೊಡ್ಡ ಸಿನಿಮಾಗಳ ಅವಕಾಶವನ್ನು ಬಾಚಿಕೊಂಡಿದ್ದಾರೆ.
ದೊಡ್ಡ ಅವಕಾಶಗಳು
‘ಯುಐ’ ಸಿನಿಮಾ ನೋಡಿದ ತೆಲುಗು ಪ್ರೇಕ್ಷಕರು, ರೀಷ್ಮಾ ಅನ್ನು ಕನ್ನಡದ ಮತ್ತೊಬ್ಬ ನಟಿ ಶ್ರೀಲೀಲಾಗೆ ಹೋಲಿಸುತ್ತಿದ್ದಾರೆ.
ಶ್ರೀಲೀಲಾಗೆ ಹೋಲಿಕೆ
ಶ್ರೀಲೀಲಾ ರೀತಿಯೇ ಸುಂದರವಾಗಿರುವ ಜೊತೆಗೆ ಒಳ್ಳೆಯ ನಟಿ ಹಾಗೂ ಒಳ್ಳೆಯ ನೃತ್ಯಗಾರ್ತಿ ಸಹ ಆಗಿದ್ದಾರೆ ರೀಷ್ಮಾ ನಾಣಯ್ಯ.
ಒಳ್ಳೆಯ ನಟಿ, ನೃತ್ಯಗಾರ್ತಿ
ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಕೆಡಿ’ ಸಿನಿಮಾದಲ್ಲಿ ನಟನೆ
ಡಾಲಿ ಧನಂಜಯ್ ನಿರ್ಮಾಣದ ‘ಅಣ್ಣ ಫ್ರಮ್ ಮೆಕ್ಸಿಕೊ’ ಸಿನಿಮಾದಲ್ಲಿಯೂ ಸಹ ರೀಷ್ಮಾ ನಾಯಕಿಯಾಗಿದ್ದಾರೆ.
ಅಣ್ಣ ಫ್ರಮ್ ಮೆಕ್ಸಿಕೊ
ಥಾಯ್ಲೆಂಡ್ ಪ್ರವಾಸದಲ್ಲಿ ನಿವೇದಿತಾ ಗೌಡ ಇಲ್ಲಿವೆ ಹಾಟ್ ಚಿತ್ರಗಳು
ಇದನ್ನೂ ನೋಡಿ