ಬಾಯ್ಫ್ರೆಂಡ್ಗಳನ್ನು ಬದಲಿಸುತ್ತಿರುತ್ತೀನಿ, ನಾನು ಸೀರಿಯಲ್ ಡೇಟರ್ ಎಂದ ರೆಜಿನಾ ಕಸಾಂಡ್ರಾ
12 SEP 2024
Manjunatha
ರೆಜಿನಾ ಕಸಾಂಡ್ರಾ ಪ್ರತಿಭಾನ್ವಿತ ಬಹುಭಾಷಾ ನಟಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.
ನಟಿ ರೆಜಿನಾ ಕಸಾಂಡ್ರಾ
2005 ರಿಂದಲೂ ಚಿತ್ರರಂಗದಲ್ಲಿರುವ ರೆಜಿನಾ, ಈಗಲೂ ಬ್ಯುಸಿ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.
ಎರಡು ದಶಕದಿಂದ ನಟನೆ
ರೆಜಿನಾ ಕಸಾಂಡ್ರಾ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಕನ್ನಡದ ‘ಸೂರ್ಯಕಾಂತಿ’ ಸಿನಿಮಾದಲ್ಲಿ ನಟಿಸಿದ್ದರು.
ಕನ್ನಡದ ‘ಸೂರ್ಯಕಾಂತಿ’
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಾವು ಈ ವರೆಗೆ ಹಲವು ಬಾಯ್ಫ್ರೆಂಡ್ಗಳನ್ನು ಬದಲಾಯಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಬಾಯ್ಫ್ರೆಂಡ್ ಬದಲಾವಣೆ
ತಾವೊಬ್ಬ ಸೀರಿಯಲ್ ಡೇಟರ್ ಎಂದು ತಮ್ಮನ್ನು ಕರೆದುಕೊಂಡಿರುವ ರೆಜಿನಾ, ಬೇಗನೆ ಪ್ರೀತಿಗೆ ಬೀಳುವುದಾಗಿ ಹೇಳಿದ್ದಾರೆ.
ಸೀರಿಯಲ್ ಡೇಟರ್ ರೆಜಿನಾ
ಅಲ್ಲದೆ, ತಾನು ಬಹಳ ಇಂಡಿಪೆಂಡೆಂಟ್ ಆಗಿದ್ದು, ಯಾರ ಮಾತನ್ನೂ ಕೇಳುವುದಿಲ್ಲ, ನನಗೆ ಸರಿ ಅನಿಸಿದ್ದಷ್ಟೆ ಮಾಡುತ್ತೇನೆ ಎಂದಿದ್ದಾರೆ.
ಇಂಡಿಪೆಂಡೆಂಟ್ ಮಹಿಳೆ
ರೆಜಿನಾ ಕೆಸಾಂಡ್ರಾ ಸದ್ಯಕ್ಕೆ ಬರೋಬ್ಬರಿ ಐದು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅದರಲ್ಲಿ ಎರಡು ಹಿಂದಿ, ಎರಡು ತೆಲುಗು ಒಂದು ತಮಿಳು ಸಿನಿಮಾ ಇದೆ.
ಐದು ಸಿನಿಮಾಗಳು ಕೈಯಲ್ಲಿ
ಪ್ರಿಯಾಂಕಾ ಚೋಪ್ರಾರ ಈ ಬ್ಯಾಕ್ ಲೆಸ್ ಉಡುಪಿನ ಬೆಲೆಯಲ್ಲಿ ಕಾರು ಖರೀದಿಸಬಹುದು
ಇದನ್ನೂ ನೋಡಿ