ಮೊದಲ ಬಾರಿ ಹಾರರ್​ ಸಿನಿಮಾ ಮಾಡಲಿರುವ ನಟಿ ಕಾಜೋಲ್​.

17 Dec 2023

Pic credit - instagram

Author: Madankumar

ಹಿಂದಿ ಚಿತ್ರದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಕಾಜೋಲ್​.

ಬೇಡಿಕೆಯ ನಟಿ

ಕಾಜೋಲ್​ ನಟನೆಯ ಹಾರರ್​ ಚಿತ್ರಕ್ಕೆ ಅಜಯ್​ ದೇವಗನ್​ ಬಂಡವಾಳ.

ಪತಿ ಪ್ರೊಡಕ್ಷನ್​

ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿರುವ ಕಲಾವಿದೆ.

ಅನುಭವಿ ನಟಿ

ಹಾರರ್​ ಸಿನಿಮಾ ಮೂಲಕ ಜನರನ್ನು ರಂಜಿಸಲು ನಟಿಯ ಹೊಸ ಪ್ರಯತ್ನ.

ಹೊಸ ಪ್ರಯತ್ನ

2024ರ ಜನವರಿಯಲ್ಲಿ ಶುರು ಆಗಲಿದೆ ಕಾಜೋಲ್​ ಹೊಸ ಚಿತ್ರದ ಚಿತ್ರೀಕರಣ.

ಶೂಟಿಂಗ್​ ಬಗ್ಗೆ

49ರ ಪ್ರಾಯದಲ್ಲೂ ಕಾಜೋಲ್​ಗೆ ಸಿಗುತ್ತಿದೆ ಅನೇಕ ಸಿನಿಮಾ ಆಫರ್​ಗಳು.

ಹಲವು ಆಫರ್​

ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸಖತ್​ ಚ್ಯೂಸಿ ಆಗಿದ್ದಾರೆ ನಟಿ ಕಾಜೋಲ್​.

ತುಂಬ ಚ್ಯೂಸಿ

ಕಾಜೋಲ್​ ಅವರ ಇಡೀ ಕುಟುಂಬವೇ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿದೆ.

ಫಿಲ್ಮಿ ಕುಟುಂಬ

Next: ‘ದೂತ’ ವೆಬ್​ ಸರಣಿ ಸೂಪರ್​ ಹಿಟ್​ ಆದ ಖುಷಿಯಲ್ಲಿ ನಟಿ ಪ್ರಾಚಿ ದೇಸಾಯಿ