ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ? 

 16 August 2024

Pic credit - Pintrest 

Author : Akshatha Vorkady

ದಕ್ಷಿಣ ಭಾರತದ ಸಿನಿಮಾದಲ್ಲಿ ನಯನತಾರಾ, ಸಮಂತಾ ರುತ್ ಪ್ರಭು, ರಶ್ಮಿಕಾ ಮೊದಲಾದವರು ಬೇಡಿಕೆ ಉಳಿಸಿಕೊಂಡಿದ್ದಾರೆ.

ಸೌತ್​​ ಸಿನಿಮಾ

Pic credit - Pintrest 

ಆದರೆ ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟಿಯರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ಯಾರು ಗೊತ್ತಾ? ಇಲ್ಲಿದೆ ವಿವರ 

ಶ್ರೀಮಂತ ನಟಿ

Pic credit - Pintrest 

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ನಯನತಾರಾ ದಕ್ಷಿಣ ಭಾರತದ ಶ್ರೀಮಂತ ನಟಿಯಾಗಿ ಹೊರಹೊಮ್ಮಿದ್ದಾರೆ. 

ನಯನತಾರಾ

Pic credit - Pintrest 

ಹಲವಾರು ವರದಿಗಳ ಪ್ರಕಾರ, ನಯನತಾರಾ ಸುಮಾರು 183 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

183 ಕೋಟಿ ರೂ.

Pic credit - Pintrest 

ಹೈದರಾಬಾದ್, ಚೆನ್ನೈ ಮತ್ತು ಕೇರಳದಲ್ಲಿ ಕೋಟಿ ಕೋಟಿ ಬೆಲೆಯ ಐಷಾರಾಮಿ ಮನೆಗಳನ್ನು ಹೊಂದಿರುವ ನಯನತಾರಾ.

ಐಷಾರಾಮಿ ಮನೆ

Pic credit - Pintrest 

ಇದಲ್ಲದೇ ಹೆಚ್ಚುವರಿಯಾಗಿ,  ಖಾಸಗಿ ಜೆಟ್, ದುಬಾರಿ ಬೆಲೆ ಕಾರು ಸಂಗ್ರಹ ಮತ್ತು ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಖಾಸಗಿ ಜೆಟ್

Pic credit - Pintrest 

ನಯನತಾರಾ ತನ್ನ ಪತಿ ವಿಘ್ನೇಶ್ ಶಿವನ್ ಅವರ ರೌಡಿ ಪಿಕ್ಚರ್ಸ್ ಬ್ಯಾನರ್ ಎಂಬ ಪ್ರೊಡಕ್ಷನ್ ಹೌಸ್​​ನ ಸಹ-ಮಾಲೀಕರಾಗಿದ್ದಾರೆ.

ಪ್ರೊಡಕ್ಷನ್ ಹೌಸ್​​

Pic credit - Pintrest