ವಿಶ್ವದ ಅತ್ಯಂತ ದುಬಾರಿ ಕಾರು ಯಾವುದು ಗೊತ್ತಾ? 

 25 July 2024

Pic credit - Pintrest 

Author : Akshatha Vorkady

ನೂರು ಕೋಟಿಗೂ ಅಧಿಕ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ 6 ಕಾರುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ದುಬಾರಿ ಕಾರು

Pic credit - Pintrest 

ಇದು ವಿಶ್ವದ ಅತ್ಯಂತ ದುಬಾರಿ ಕಾರು. ಇದರ ಬೆಲೆ $30 ಮಿಲಿಯನ್ (ಅಂದಾಜು 211 ಕೋಟಿ ರೂಪಾಯಿ).

Rolls-Royce La Rose Noire Droptail

Pic credit - Pintrest 

2017ರಲ್ಲಿ ಪರಿಚಯಿಸಲಾದ ಈ ಕಾರು ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದು. ಇದರ ಬೆಲೆ ಬರೋಬ್ಬರಿ 233.28 ಕೋಟಿ ರೂಪಾಯಿ

Rolls Royce Boat Tail

Pic credit - Pintrest 

ಬುಗಾಟ್ಟಿ ಲಾ ವೊಯ್ಚರ್ ನೊಯಿರ್ ಒಂದು ಹೈಪರ್ ಸ್ಪೋರ್ಟ್ಸ್ ಕಾರಾಗಿದ್ದು, ಇದರ ಬೆಲೆ ಬರೋಬ್ಬರಿ 155.80 ಕೋಟಿ ರೂಪಾಯಿ.

Bugatti La Voiture Noire

Pic credit - Pintrest 

ಪಗಾನಿ ಝೋಂಡಾ HP ಬರ್ಚೆಟ್ಟಾ ಇಟಾಲಿಯನ್ ಕಂಪನಿಗೆ ಸೇರಿದ  ಸ್ಪೋರ್ಟ್ಸ್ ಕಾರಾಗಿದ್ದು, ಇದರ ಬೆಲೆ ಬರೋಬ್ಬರಿ 146.64 ಕೋಟಿ ರೂಪಾಯಿ

Pagani Zonda HP Barchetta

Pic credit - Pintrest 

ಕೇವಲ 1.55 ಸೆಕೆಂಡುಗಳಲ್ಲಿ 0 ರಿಂದ 62 mph (100 km/h) ವೇಗವನ್ನು ಪಡೆಯುವ ಈ ದುಬಾರಿ ಕಾರಿನ ಬೆಲೆ ಬರೋಬ್ಬರಿ  119.98 ಕೋಟಿ ರೂಪಾಯಿ. 

SP Automotive Chaos

Pic credit - Pintrest 

ರೋಲ್ಸ್ ರಾಯ್ಸ್ ಸ್ವೆಪ್‌ಟೈಲ್  1920 ಮತ್ತು 1930ರ ದಶಕದ ಕೋಚ್ ಬಿಲ್ಟ್ ರೋಲ್ಸ್ ರಾಯ್ಸ್‌ಗಳತ್ತಿದ್ದು, ಇದರ ಬೆಲೆ 108.31 ಕೋಟಿ ರೂಪಾಯಿ.

Rolls Royce Sweptail

Pic credit - Pintrest