Pic credit - Instagram

Author: Rajesh Duggumane

ರೀಲ್ಸ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ  ಆಶಾ ಭಟ್ 

05 June 2026

ಮಾಡೆಲಿಂಗ್ ಲೋಕ

ಮಿಸ್ ಸುಪ್ರಾನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಆಶಾ ಭಟ್ ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದರು. 

ಬಾಲಿವುಡ್ ಎಂಟ್ರಿ

ವಿದ್ಯುತ್ ಜಮ್ವಾಲ್ ನಟನೆಯ 'ಜಂಗಲ್' ಸಿನಿಮಾ ಮೂಲಕ ಆಶಾ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಸ್ಯಾಂಡಲ್‌ವುಡ್ ಪ್ರವೇಶ

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಚಿತ್ರದ ಮೂಲಕ ಕನ್ನಡಕ್ಕೆ ಬಂದರು.

ನಾಯಕಿಯಾಗಿ ಯಶಸ್ಸು

ಕನ್ನಡದ 'ರಾಬರ್ಟ್' ಸಿನಿಮಾದಲ್ಲಿ ಅಮೃತ ಪಾತ್ರದ ಮೂಲಕ ಆಶಾ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.

ಪರಭಾಷಾ ಅವಕಾಶ

ಹಿಂದಿ ಹಾಗೂ ಕನ್ನಡ ಚಿತ್ರಗಳ ನಂತರ ಅವರಿಗೆ ಬೇರೆ ಭಾಷೆಗಳಿಂದಲೂ ಸಾಲು ಸಾಲು ಅವಕಾಶಗಳು ಬಂದವು. 

ರೀಲ್ಸ್ ಹವಾ

ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು ರಂಜನೀಯ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.