ತಾಯಿಯಾದ ಬಳಿಕ 10 ಕೆಜಿ ತೂಕ ಇಳಿಸಿದ ಬಿಗ್​ ಬಾಸ್​ ವಿನ್ನರ್​.

17 Jan 2024

Pic credit - instagram

Author: Madankumar

ಹಿಂದಿ ಕಿರುತೆರೆಯಲ್ಲಿ ಫೇಮಸ್​ ನಟಿ ಆಗಿರುವ ರುಬೀನಾ ದಿಲೈಕ್​.

ರುಬೀನಾ ದಿಲೈಕ್​

ಹಿಂದಿ ಬಿಗ್​ ಬಾಸ್​ 14ನೇ ಸೀಸನ್​ನಲ್ಲಿ ಟ್ರೋಫಿ ಗೆದ್ದಿದ್ದ ರುಬೀನಾ.

ಬಿಗ್​ ಬಾಸ್​ ವಿನ್ನರ್​

ಕಳೆದ ವರ್ಷ ಅವಳಿ ಮಕ್ಕಳಿಗೆ ರುಬೀನಾ ದಿಲೈಕ್​ ಜನ್ಮ ನೀಡಿದರು.

ಅವಳಿ ಮಕ್ಕಳು

ದೇಹದ ತೂಕ ಇಳಿಸಿಕೊಳ್ಳುವಲ್ಲಿ ರುಬೀನಾ ಬದ್ಧತೆ ತೋರಿಸಿದ್ದಾರೆ.

ದೇಹದ ತೂಕ

ಹೆರಿಗೆ ಆದ ಬಳಿಕ 10 ಕೆಜಿ ದೇಹದ ತೂಕ ಕಡಿಮೆ ಮಾಡಿಕೊಂಡ ನಟಿ.

ಹತ್ತು ಕೆಜಿ ಸ್ಲಿಮ್​

ಇನ್ನೂ ಆರು ಕೆಜಿ ಸ್ಲಿಮ್​ ಆಗಬೇಕು ಎಂಬುದು ರುಬೀನಾ ಟಾರ್ಗೆಟ್​.

ಟಾರ್ಗೆಟ್​ ಏನು?

ಸರಿಯಾದ ವ್ಯಾಯಾಮ ಮತ್ತು ಡಯೆಟ್​ನಿಂದ ಸ್ಲಿಮ್​ ಆಗಿರುವ ನಟಿ.

ವ್ಯಾಯಾಮ

ರುಬೀನಾಗೆ ಇನ್​ಸ್ಟಾಗ್ರಾಮ್​ನಲ್ಲಿ 96 ಲಕ್ಷ ಫಾಲೋವರ್ಸ್​ ಇದ್ದಾರೆ.

96 ಲಕ್ಷ ಜನ

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​