ಸದ್ದು ಮಾಡುತ್ತಿದ್ದಾರೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸುಂದರಿಯರು

19 Nov 2023

Pic credit - instagram

ಎರಡು ಪಾರ್ಟ್​​ಗಳಲ್ಲಿ ಬಿಡುಗಡೆ ಆಗಿದೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ.

ಎರಡು ಪಾರ್ಟ್​

ರಕ್ಷಿತ್​ ಶೆಟ್ಟಿಗೆ ಜೋಡಿಯಾಗಿ ನಟಿಸಿದ ರುಕ್ಮಿಣಿ ವಸಂತ್​ಗೆ ಜನಪ್ರಿಯತೆ ಹೆಚ್ಚಾಗಿದೆ.

ರುಕ್ಮಿಣಿ ವಸಂತ್​

ನಟಿ ಚೈತ್ರಾ ಜೆ. ಆಚಾರ್​ ಅವರು ಎರಡನೇ ಪಾರ್ಟ್​ನಲ್ಲಿ ಚಿತ್ರತಂಡಕ್ಕೆ ಸೇರ್ಪಡೆ. 

ಚೈತ್ರಾ ಆಚಾರ್​

ಈ ಕಲಾವಿದೆಯರ ಅಭಿನಯಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉತ್ತಮ ನಟನೆ

ಪೇಯ್ಡ್​ ಪ್ರೀಮಿಯರ್​ನಲ್ಲೇ ಹೌಸ್​ಫುಲ್​ ಆದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ.

ಹೌಸ್​ಫುಲ್​ ಶೋ

ಈ ಸಿನಿಮಾದ ಮೂಲಕ ರಕ್ಷಿತ್​ ಶೆಟ್ಟಿ ಅವರು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ರಕ್ಷಿತ್​ ಶೆಟ್ಟಿ

ಸಿನಿಮಾದಲ್ಲಿ ಚೈತ್ರಾ ಆಚಾರ್ ಮತ್ತು ರಕ್ಷಿತ್​ ಶೆಟ್ಟಿ ಕಾಂಬಿನೇಷನ್​ ಹೈಲೈಟ್​ ಆಗಿದೆ.

ಕಾಂಬಿನೇಷನ್​

ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೂ ಡಬ್​ ಆಗಿ ಈ ಸಿನಿಮಾ ಬಿಡುಗಡೆ ಆಗಿದೆ.

ಪರಭಾಷೆಯಲ್ಲೂ

Next: ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..