ಹೇಗೆ ಕಾಂತಿದ್ದಾರೆ ನೋಡಿ ಕನ್ನಡದ ಸುಂದರಿ ರುಕ್ಮಿಣಿ ವಸಂತ್

26 June 2024

Pic credit - Instagram

Author: Rajesh Duggumane

ರುಕ್ಮಿಣಿ ವಸಂತ್ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಅವರು ಈಗ ಸಖತ್ ಚಬ್ಬಿ ಆಗಿದ್ದಾರೆ. ಅವರ ಹೊಸ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

ಸಖತ್ ಚಬ್ಬಿ

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ. ಅವರಿಗೆ ಕನ್ನಡದಲ್ಲಿ ಸಾಕಷ್ಟು ಬೇಡಿಕೆ ಇದೆ.

ಕನ್ನಡದ ನಟಿ

ರುಕ್ಮಿಣಿ ವಸಂತ್ ಲುಕ್​ಗೆ ಎಲ್ಲರೂ ಫೀದಾ ಆಗಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.

ಲುಕ್​ಗೆ ಫಿದಾ

‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಬಿ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದವರು ರುಕ್ಮಿಣಿ ವಸಂತ್.

SSE

ರುಕ್ಮಿಣಿ ವಸಂತ್ ಅವರ ಸೌಂದರ್ಯಕ್ಕೆ ಫಿದಾ ಆಗದವರೇ ಇಲ್ಲ. ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ.

ಸುಂದರಿ

ರುಕ್ಮಿಣಿ ವಸಂತ್​ಗೆ ಹಲವು ಸಿನಿಮಾ ಆಫರ್​ಗಳು ಬರುತ್ತಿವೆ. ಇದನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.

ಹಲವು ಆಫರ್

ರುಕ್ಮಿಣಿ ವಸಂತ್​ಗೆ ತೆಲುಗು ಚಿತ್ರರಂಗದಿಂದಲೂ ಭರ್ಜರಿ ಆಫರ್​ಗಳು ಬರುತ್ತಿವೆ ಎಂದು ವರದಿ ಆಗಿದೆ.

ತೆಲುಗು ಆಫರ್

ರುಕ್ಮಿಣಿ ವಸಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ಸಖತ್ ಆಗಿ ಪೋಸ್ ಕೊಟ್ಟ ನಟಿ ತಮನ್ನಾ