ಸಖತ್ ಆಗಿ ಪೋಸ್ ಕೊಟ್ಟ ನಟಿ ತಮನ್ನಾ

26 June 2024

Pic credit - Instagram

Author: Rajesh Duggumane

ನಟಿ ತಮನ್ನಾ ಭಾಟಿಯಾ ಅವರು ಸಖತ್ ಆಗಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. ಅವರ ಹೊಸ ಫೋಟೋ ವೈರಲ್ ಆಗಿದೆ.

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಅವರು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಇದರ ಫೋಟೋನ ಹಂಚಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮ

ತಮನ್ನಾ ಭಾಟಿಯಾ ಅವರು ಬ್ಯಾಕ್​ಲೆಸ್​ನಲ್ಲಿ ಗಮನ ಸೆಳೆದಿದ್ದಾರೆ. ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಬ್ಯಾಕ್​ಲೆಸ್

ತಮನ್ನಾ ಭಾಟಿಯಾ ಅವರು ನಗು ಸಾಕಷ್ಟು ಗಮನ ಸೆಳೆದಿದೆ.  ಅವರ ನಗುವಿಗೆ ಫಿದಾ ಆಗದವರೇ ಇಲ್ಲ.

ನಗು

ತಮನ್ನಾ ಭಾಟಿಯಾ ದಕ್ಷಿಣ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಬಾಲಿವುಡ್​ಗೂ ಅವರಿಗೆ ಬೇಡಿಕೆ ಇದೆ.

ದಕ್ಷಿಣ ಸಿನಿಮಾ

ತಮನ್ನಾ ಭಾಟಿಯಾ ಡೇಟಿಂಗ್ ವಿಚಾರದಲ್ಲೂ ಆಗಾಗ ಗಮನ ಸೆಳೆಯುತ್ತಾರೆ. ಅವರು ಸುತ್ತಾಟ ನಡೆಸುತ್ತಿದ್ದಾರೆ.

ಡೇಟಿಂಗ್

ವಿಜಯ್ ವರ್ಮಾ ಅವರನ್ನು ತಮನ್ನಾ ಡೇಟ್ ಮಾಡುತ್ತಿದ್ದಾರೆ. ಇಬ್ಬರೂ ಮದುವೆ ಆಗುವ ಆಲೋಚನೆ ಇದೆ.

ವಿಜಯ್ ವರ್ಮಾ

ತಮನ್ನಾ ಭಾಟಿಯಾ ಆಗಾಗ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಎಲ್ಲಾ ಅಭಿಮಾನಿಗಳಿಗಾಗಿ.

ಹೊಸ ಫೋಟೋಸ್

ತಮನ್ನಾ ಭಾಟಿಯಾಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ ಎರಡೂವರೆ ಕೋಟಿ ಹಿಂಬಾಲಕರು ಇದ್ದಾರೆ.

ಎರಡೂವರೆ ಕೋಟಿ

ಪವಿತ್ರಾ ಗೌಡಗೆ ಸಿಕ್ಕ ವಿಚಾರಣಾಧೀನ ಕೈದಿ ನಂಬರ್ ಏನು?