Pic credit - Instagram

Author: Rajesh Duggumane

ಮದನ ಮನಮೋಹಿನಿಯಂತೆ ಕಾಣಿಸಿದ ರುಕ್ಮಿಣಿ ವಸಂತ್ 

12 May 2026

ರುಕ್ಮಿಣಿ ವಸಂತ್ 

ರುಕ್ಮಿಣಿ ವಸಂತ್ ಅವರು ಇತ್ತೀಚೆಗೆ ಹೊಸ ಹೊಸ ಫೋಟೋಶೂಟ್​​​ಗಳನ್ನು ಮಾಡಿಸುತ್ತಿದ್ದಾರೆ. 

ಸುಂದರ

ರುಕ್ಮಿಣಿ ವಸಂತ್ ಅವರು ಮದನ ಮನ ಮೋಹಿನಿಯಂತೆ ಕಾಣಿಸಿದ್ದಾರೆ.

ನಗು 

ರುಕ್ಮಿಣಿ ವಸಂತ್ ಅವರ ನಗು ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಇದೆ. 

ಕನ್ನಡದ ನಟಿ 

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ.  ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಬಂದಿದೆ. 

SSE

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸಿದರ ರುಕ್ಮಿಣಿ ವಸಂತ್. 

ಕಾಂತಾರ 

ಕಾಂತಾರ ಚಿತ್ರದಲ್ಲಿ ಗೆಲ್ಲುವ ಮೂಲಕ ರುಕ್ಮಿಣಿ ಅದೃಷ್ಟ ಬದಲಾಗಿದೆ. 

ತೆಲುಗು ಸಿನಿಮಾ 

ತೆಲುಗು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಸದ್ಯ ಬ್ಯುಸಿ ಇದ್ದಾರೆ.