Rukmini Vasanth

ಆಹಾ, ಎಷ್ಟೊಂದು ಸುಂದರ ರುಕ್ಮಿಣಿ ವಸಂತ್

22 Nov 2023

Pic credit - Instagram

Rukmini Vasanth (1)

ರುಕ್ಮಿಣಿ ವಸಂತ್ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ. ಅವರನ್ನು ಹೊಗಳುತ್ತಿದ್ದಾರೆ.

ರಕ್ಮಿಣಿ ವಸಂತ್

Rukmini Vasanth (2)

ರುಕ್ಮಿಣಿ ವಸಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾ

Rukmini Vasanth (3)

ರುಕ್ಮಿಣಿ ವಸಂತ್ ಅವರು ಯಾವಾಗಲೂ ಕೂಲ್ ಆ್ಯಂಡ್ ಕಾಮ್ ಆಗಿ ಕಾಣಿಸಿಕೊಳ್ಳುತ್ತಾರೆ.

ಕೂಲ್ ಆ್ಯಂಡ್ ಕಾಮ್

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಸೈಡ್ ಎ ಹಾಗೂ ಪಾರ್ಟ್ ಬಿ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ.

ಎಸ್​ಎಸ್​ಇ

ರಕ್ಷಿತ್​ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ರಕ್ಷಿತ್ ಶೆಟ್ಟಿ

ರುಕ್ಮಿಣಿ ವಸಂತ್ ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ಹೊಸ ಆಫರ್

‘ಎಸ್ ಎಸ್ ಇ’ ಪಾರ್ಟ್ ಎ ಹಾಗೂ ಬಿ ಎರಡೂ ಯಶಸ್ಸು ಕಂಡಿದೆ.

ಯಶಸ್ಸು

ತನಿಷಾಗೆ ಚಾಲೆಂಜ್ ಮಾಡಿದ್ರೆ ಸೋಲೋ ಮಾತೇ ಇಲ್ಲ