22 Nov 2023
Pic credit - Instagram
ತನಿಷಾಗೆ 20 ಹಸಿರು ಮೆಣಸು ತಿನ್ನುವ ಚಾಲೆಂಜ್ನ ನೀಡಲಾಯಿತು. ಇದನ್ನು ಅವರು ಸ್ವೀಕರಿಸಿದರು.
ವೇಗವಾಗಿ ಗ್ರೀನ್ ಚಿಲ್ಲಿಗಳನ್ನು ತಿಂದರು ಮತ್ತು ಎದುರಾಳಿಗಳಿಗೆ ಅವರು ನಡುಕ ಹುಟ್ಟಿಸಿದರು.
ತನಿಷಾ ಜೊತೆ ವರ್ತೂರು ಸಂತೋಷ್ ಅವರಿಗೂ ಇದೇ ಚಾಲೆಂಜ್ ಇತ್ತು. ಇದನ್ನೂ ಅವರು ಸ್ವೀಕರಿಸಿದರು.
ಸಂತೋಷ್ ಅವರು ತನಿಷಾಗಿಂತ ನಿಧಾನವಾಗಿ ಮೆಣಸನ್ನು ತಿಂದರು. ಅವರು ಎಲ್ಲರಿಗೂ ಅಚ್ಚರಿ ತಂದರು.
ಚಾಲೆಂಜ್ ಎಂದರೆ ತನಿಷಾ ಎಂದಿಗೂ ಹಿಂದೇಟು ಹಾಕಿದ್ದೇ ಇಲ್ಲ. ಅದನ್ನು ಅವರು ಸ್ವೀಕರಿಸುತ್ತಾರೆ.
ಸಂಗೀತಾ ಅವರನ್ನು ಕಂಡರೆ ತನಿಷಾಗೆ ಆಗಲ್ಲ. ಇಬ್ಬರ ಫ್ರೆಂಡ್ಶಿಪ್ ಈಗ ಮುರಿದುಬಿದ್ದಿದೆ.
ಈ ವಾರ ತನಿಷಾ ಕುಪ್ಪಂಡ ಕೂಡ ನಾಮಿನೇಟ್ ಆಗಿದ್ದಾರೆ. ಅವರಿಗೆ ಅಭಿಮಾನಿಗಳು ವೋಟ್ ಹಾಕಬೇಕಿದೆ.