Pic credit - Instagram

Author: Rajesh Duggumane

ದಂತದ ಗೊಂಬೆ ರೀತಿ ಕಾಣಿಸಿದ ರುಕ್ಮಿಣಿ ವಸಂತ್ 

18 April 2026

ರುಕ್ಮಿಣಿ ವಸಂತ್ 

ರುಕ್ಮಿಣಿ ವಸಂತ್ ಅವರು ಹೊಸ ಫೋಟೋಸ್​ನಲ್ಲಿ ದಂತದ ಗೊಂಬೆ ರೀತಿ ಕಾಣಿಸಿದ್ದಾರೆ. 

ಅವಾರ್ಡ್​ ಫಂಕ್ಷನ್ 

ಅವಾರ್ಡ್​ ಫಂಕ್ಷನ್ ಅಲ್ಲಿ ರುಕ್ಮಿಣಿ ವಸಂತ್ ಈ ಡ್ರೆಸ್ ಅಲ್ಲಿ ಕಾಣಿಸಿಕೊಂಡಿದ್ದಾರೆ. 

ಕನ್ನಡದ ನಟಿ 

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ. ಈಗ ಅವರು ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ, 

ಕ್ಯೂಟ್ ಲುಕ್ 

ಕ್ಯೂಟ್ ಲುಕ್ ಮೂಲಕ ರುಕ್ಮಿಣಿ ವಸಂತ್ ಅವರು ಗಮನ ಸೆಳೆಯುತ್ತಾರೆ. 

ಪರಭಾಷೆ

ಪರಭಾಷೆಯಲ್ಲೂ ರುಕ್ಮಿಣಿ ವಸಂತ್ ಅವರು ಬ್ಯುಸಿ ಇದ್ದಾರೆ. 

ಫಿದಾ 

ರುಕ್ಮಿಣಿ ವಸಂತ್ ಅವರ ಹೊಸ ಫೋಟೋಸ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಕನ್ನಡದಲ್ಲಿ 

ಟಾಕ್ಸಿಕ್ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಕೂಡ ನಟಿಸಿದ್ದಾರೆ ಅನ್ನೋದು ವಿಶೇಷ.