‘ಸಪ್ತ ಸಾಗರದಾಚೆ ಎಲ್ಲೋ’: ಕ್ಯಾಮೆರಾ ಹಿಂದಿನ ಚಿತ್ರಗಳ ನೋಡಿದ್ದೀರಾ?

12 DEC 2023

Author : Manjunatha

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಈ ವರ್ಷದ ಅತ್ಯುತ್ತಮ ಕನ್ನಡ ಸಿನಿಮಾಗಳಲ್ಲಿ ಒಂದು.

ಸಪ್ತ ಸಾಗರದಾಚೆ ಎಲ್ಲೋ

ನಾಯಕಿ ರುಕ್ಮಿಣಿ ವಸಂತ್​ಗೆ ಭಾರಿ ಜನಮನ್ನಣೆ ತಂದುಕೊಟ್ಟ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’

ರುಕ್ಮಿಣಿ ವಸಂತ್​

ಸಿನಿಮಾ ಚಿತ್ರೀಕರಣ ಮಾಡುವಾಗಿನ ಕೆಲವು ಅಪರೂಪದ ಚಿತ್ರಗಳನ್ನು ನಟಿ ರುಕ್ಮಿಣಿ ವಸಂತ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಪರೂಪದ ಚಿತ್ರಗಳು

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ನನ್ನ ಬದುಕನ್ನೇ ಬದಲಾಯಿಸಿದೆ’ ಎಂದು ಬರೆದುಕೊಂಡಿದ್ದಾರೆ ರುಕ್ಮಿಣಿ.

ಬದುಕು ಬದಲಾಯಿಸಿದೆ

ಒಬ್ಬ ವ್ಯಕ್ತಿಯಾಗಿ ಹಾಗೂ ಒಬ್ಬ ನಟಿಯಾಗಿ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿದ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’ ಎಂದಿದ್ದಾರೆ ರುಕ್ಮಿಣಿ.

ರುಕ್ಮಿಣಿ ಅಭಿಪ್ರಾಯ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಟನೆಗೆ ರುಕ್ಮಿಣಿ ವಸಂತ್​ ಅವರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಜನಮೆಚ್ಚುಗೆ ಧಕ್ಕಿದೆ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್​ಗೆ ಸಾಕಷ್ಟು ಹೊಸ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ.

ಹೊಸ ಅವಕಾಶ ಸಿಗುತ್ತಿವೆ

ಕನ್ನಡದ ಕೆಲವು ಸಿನಿಮಾಗಳ ಜೊತೆಗೆ ತಮಿಳಿನಲ್ಲಿ ವಿಜಯ್ ಸೇತುಪತಿ ನಟನೆಯ ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸುತ್ತಿದ್ದಾರೆ.

ಪರಭಾಷೆಗಳಲ್ಲಿ ಅವಕಾಶ

ರುಕ್ಮಿಣಿ ವಸಂತ್ ಎರಡು ದಿನಗಳ ಹಿಂದಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಹುಟ್ಟುಹಬ್ಬ ಖಂಡಿತ ಅವರ ಪಾಲಿಗೆ ಬಹಳ ವಿಶೇಷ.

ರುಕ್ಮಿಣಿ ಹುಟ್ಟುಹಬ್ಬ

‘ಅನಿಮಲ್’ ಸಿನಿಮಾದ ನಾಯಕಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಮೊದಲ ಆಯ್ಕೆಯಲ್ಲ, ಮತ್ಯಾರು?