Pic credit - Instagram

Author: Rajesh Duggumane

ಸೀತೆ ಪಾತ್ರವನ್ನು ರುಕ್ಮಿಣಿ ವಸಂತ್​ಗೆ ನೀಡಿ

04 Oct 2025

ರುಕ್ಮಿಣಿ ವಸಂತ್ 

ರುಕ್ಮಿಣಿ ವಸಂತ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಕನಕವತಿ 

ಕನಕವತಿ ಹೆಸರಿನ ಪಾತ್ರದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. 

ಯುವರಾಣಿ 

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಯುವ ರಾಣಿ ಪಾತ್ರ ಮಾಡಿದ್ದಾರೆ ರುಕ್ಮಿಣಿ. 

ಟ್ವಿಸ್ಟ್ 

ರುಕ್ಮಿಣಿ ವಸಂತ್ ಪಾತ್ರಕ್ಕೆ ತುಂಬಾನೇ ದೊಡ್ಡ ಟ್ವಿಸ್ಟ್ ಇದೆ. ಅದನ್ನು ಯಾರೂ ಊಹಿಸಿರಲ್ಲ. 

ಸೀತೆ ಪಾತ್ರ

ರುಕ್ಮಿಣಿ ವಸಂತ್ ಅವರ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. 

ಫುಲ್ ಎಂಟರ್​ಟೇನ್​ಮೆಂಟ್ 

ರುಕ್ಮಿಣಿ ವಸಂತ್ ಅವರ ಪಾತ್ರ ಎಂಟರ್​ಟೇನ್​ಮೆಂಟ್ ಪ್ಯಾಕೇಜ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. 

ಹೆಚ್ಚಿದ ಬೇಡಿಕೆ 

‘ಕಾಂತಾರ: ಚಾಪ್ಟರ್ 1’ ಬಳಿಕ ರುಕ್ಮಿಣಿ ವಸಂತ್ ಬೇಡಿಕೆ ಹೆಚ್ಚಾಗಿದೆ ಎಂದರೂ ತಪ್ಪಾಗಲಾರದರು.