ಹಾಟ್ ಆಗಿ ಪೋಸ್ ಕೊಟ್ಟ ನಟಿ ರುಕ್ಸರ್ ದಿಲೋನ್

27 Dec 2023

Pic credit - Instagram

Author: Rajesh Duggumane

ಚಿತ್ರರಂಗದಲ್ಲಿ ನಟಿ ರುಕ್ಸರ್ ದಿಲೋನ್ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ದಿನ ಕಳೆದಂತೆ ಬೇಡಿಕೆ ಹೆಚ್ಚುತ್ತಿದೆ.

ರುಕ್ಸರ್ ದಿಲೋನ್

ರುಕ್ಸರ್ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸಖತ್ ಹಾಟ್

2016ರಲ್ಲಿ ರಿಲೀಸ್ ಆದ ‘ರನ್ ಆ್ಯಂಟನಿ’ ಹೆಸರಿನ ಕನ್ನಡ ಸಿನಿಮಾ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು.

ರನ್ ಆ್ಯಂಟನಿ

ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ರುಕ್ಸರ್ ಅವರು ನಟಿಸಿ ಜನಪ್ರಿಯತೆ ಪಡೆದಿದ್ದಾರೆ.

ಪರಭಾಷೆ

ಈ ವರ್ಷ ರಿಲೀಸ್ ಆದ ‘ರೋಡ್ ಕಿಂಗ್’ ಹೆಸರಿನ ಕನ್ನಡ ಸಿನಿಮಾದಲ್ಲಿ ರುಕ್ಸರ್ ನಟಿಸಿದ್ದಾರೆ.

ರೋಡ್ ಕಿಂಗ್

‘ಸ್ಪಾರ್ಕ್​’ ಹೆಸರಿನ ತೆಲುಗು ಸಿನಿಮಾದಲ್ಲಿ ರುಕ್ಸರ್ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಸ್ಪಾರ್ಕ್

ರುಕ್ಸರ್ ಅವರು ಟಿವಿ ಸೀರಿಸ್​ನಲ್ಲೂ ನಟಿಸಿದ್ದಾರೆ. ‘ಜುಗಾಡಿಸ್ತಾನ್’ ಸರಣಿಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಸೀರಿಸ್

ಶ್ರೀಗೌರಿ ಧಾರಾವಾಹಿಗೆ ಅಮೂಲ್ಯ ಗೌಡ ನಾಯಕಿ