ಅಮೆರಿಕದಲ್ಲಿ ಸಾನ್ಯಾ ಐಯ್ಯರ್ ರಜೆ-ಮಜೆಯ ಚಿತ್ರಗಳು

23 OCT 2024

 Manjunatha

ಇತ್ತೀಚೆಗಷ್ಟೆ ನಾಯಕಿಯಾದ ಸಾನ್ಯಾ ಐಯ್ಯರ್ ಈಗ ಅಮೆರಿಕದಲ್ಲಿ ರಜೆ ಕಳೆಯುತ್ತಿದ್ದಾರೆ.

 ನಾಯಕಿ ಸಾನ್ಯಾ ಐಯ್ಯರ್

ಅಮೆರಿಕದ ಪ್ರವಾಸಿ ತಾಣಗಳಲ್ಲಿ ಸುತ್ತಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. 

ಎಂಜಾಯ್ ಮಾಡುತ್ತಿದ್ದಾರೆ

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯವಾಗಿರುವ ಸಾನ್ಯಾ ಐಯ್ಯರ್ ತಮ್ಮ ಅಮೆರಿಕ ಪ್ರವಾಸದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಲಾಸ್ ವೆಗಾಸ್​ ಬಳಿಯ ಗ್ರ್ಯಾಂಡ್ ಕ್ಯಾನ್ಯನ್​ನ ಮೇಲೆ ವಿಮಾನದಲ್ಲಿ ಹಾರಾಡಿರುವ ಸಾನ್ಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಗ್ರ್ಯಾಂಡ್ ಕ್ಯಾನ್ಯನ್​ನ ಮೇಲೆ

ಅದಕ್ಕೂ ಮುಂಚೆ ಜನಪ್ರಿಯ ಮಯಾಮಿ ಬೀಚ್​ನಲ್ಲಿ ಬಿಕಿನಿ ತೊಟ್ಟು ಅಲೆಗಳಿಗೆ ಮೈ ಒಡ್ಡಿದ್ದಾರೆ.

   ಸಾನ್ಯಾ ಐಯ್ಯರ್ ಬಿಕಿನಿ

ಸಾನ್ಯಾ ಐಯ್ಯರ್ ಬಾಲನಟಿಯಾಗಿ ಎಂಟ್ರಿ ಕೊಟ್ಟು ಇತ್ತೀಚೆಗೆ ‘ಗೌರಿ’ ಸಿನಿಮಾದಿಂದ ನಾಯಕಿ ಆಗಿದ್ದಾರೆ.

  ಬಾಲನಟಿಯಾಗಿ ಎಂಟ್ರಿ

ಅವರು ಬಿಗ್​ಬಾಸ್ ಒಟಿಟಿ ಹಾಗೂ ಬಿಗ್​ಬಾಸ್ ಸೀಸನ್ 9 ರಲ್ಲಿಯೂ ಸಹ ಭಾಗವಹಿಸಿ ಸಖತ್ ಹೆಸರು ಮಾಡಿದ್ದರು.

   ಬಿಗ್​ಬಾಸ್ ನಲ್ಲಿ ಸಾನ್ಯಾ

ದಿಶಾ ಪಟಾನಿ ಗ್ಲಾಮರ್ ನಿಂದ ಚಿತ್ರತಂಡಕ್ಕೆ ಸಂಕಷ್ಟ, ‘ಕಂಗುವ’ ಸೀನ್ ಕಟ್