Janhvi Kapoor1

ಯಾವ ನಟನೊಟ್ಟಿಗೆ ಕುಣಿಯಲು ಇಷ್ಟ, ಜಾನ್ಹವಿ ಹೇಳಿದರು ಅಚ್ಚರಿಯ ಹೆಸರು

122 July 2024

 Manjunatha

TV9 Kannada Logo For Webstory First Slide
Janhvi Kapoor8

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್, ಬಾಲಿವುಡ್ ಮಾತ್ರವೇ ಅಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಹೆಸರು ಮಾಡುತ್ತಿದ್ದಾರೆ.

ಬೆಡಗಿ ಜಾನ್ಹವಿ ಕಪೂರ್

Janhvi Kapoor7

ತಮ್ಮ ಗ್ಲಾಮರ್ ಹಾಗೂ ನಟನಾ ಪ್ರತಿಭೆಯಿಂದ ಹಲವು ಅವಕಾಶಗಳನ್ನು ಜಾನ್ಹವಿ ಕಪೂರ್ ಬಾಚಿಕೊಂಡಿದ್ದಾರೆ.

ಹಲವು ಸಿನಿಮಾ ಅವಕಾಶ

Janhvi Kapoor6

ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ ಜಾನ್ಹವಿ, ಇತ್ತೀಚೆಗೆ ಸಂದರ್ಶನದಲ್ಲಿ ನಿಮಗೆ ಯಾವ ನಟರೊಂದಿಗೆ ಡ್ಯಾನ್ಸ್ ಮಾಡಲು ಇಷ್ಟ ಎಂಬ ಪ್ರಶ್ನೆ ಎದುರಾಗಿದೆ.

ಜಾನ್ಹವಿ ಒಳ್ಳೆಯ ಡ್ಯಾನ್ಸರ್ 

ಅಮಿತಾಬ್ ಬಚ್ಚನ್, ಹೃತಿಕ್ ರೋಷನ್, ವಿಕ್ಕಿ ಕೌಶಲ್ ಈ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಜಾನ್ಹವಿಗೆ ಸೂಚಿಸಲಾಗಿದೆ.

     ಮೂವರಲ್ಲಿ ಒಬ್ಬರು 

ಆದರೆ ಜಾನ್ಹವಿ ಕಪೂರ್ ಈ ಮೂವರನ್ನೂ ಬಿಟ್ಟು ಜೂ ಎನ್​ಟಿಆರ್ ಜೊತೆಗೆ ಡ್ಯಾನ್ಸ್ ಮಾಡಲು ನನಗೆ ಬಹಳ ಇಷ್ಟ ಎಂದಿದ್ದಾರೆ.

ಜಾನ್ಹವಿ ಆರಿಸಿದ್ದು ಯಾರ?

‘ಇತ್ತೀಚೆಗಷ್ಟೆ ನಾವು ಒಂದು ಹಾಡಿನ ಚಿತ್ರೀಕರಣ ಮುಗಿಸಿದ್ದೇವೆ, ಬೇಗನೆ ಇನ್ನೊಂದು ಹಾಡಿಗೆ ಡ್ಯಾನ್ಸ್ ಮಾಡಲಿದ್ದೇವೆ’ ಎಂದಿದ್ದಾರೆ.

  ‘ನಾನು ಕಾಯುತ್ತಿದ್ದೇನೆ‘

ಜಾನ್ಹವಿ ಕಪೂರ್ ಹಾಗೂ ಜೂ ಎನ್​ಟಿಆರ್ ಒಟ್ಟಿಗೆ ‘ದೇವರ’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.

    ‘ದೇವರ’ ಸಿನಿಮಾದಲ್ಲಿ

ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿಗೆ ಹಾಲಿವುಡ್​ನಿಂದ ಬಂತು ಬುಲಾವ್