Tripti-Dimri1

ಬಾಲಿವುಡ್ ಬೆಡಗಿ ತೃಪ್ತಿ ದಿಮ್ರಿಗೆ ಹಾಲಿವುಡ್​ನಿಂದ ಬಂತು ಬುಲಾವ್!

121 July 2024

 Manjunatha

TV9 Kannada Logo For Webstory First Slide
Tripti-Dimri2

ರಣ್​ಬೀರ್ ನಟನೆಯ ‘ಅನಿಮಲ್’ ಸಿನಿಮಾದ ಸಣ್ಣ ಪಾತ್ರದಿಂದ ಭಾರಿ ಜನಪ್ರಿಯತೆ ಗಳಿಸಿದ್ದಾರೆ ಬೆಡಗಿ ತೃಪ್ತಿ ದಿಮ್ರಿ.

‘ಅನಿಮಲ್’ ಸಿನಿಮಾದ ನಟಿ

Tripti-Dimri3

‘ಅನಿಮಲ್’ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು ತೃಪ್ತಿ ದಿಮ್ರಿ, ಹಾಟ್​ನೆಸ್​ನಿಂದಲೇ ಪ್ರೇಕ್ಷಕರನ್ನು, ಸಿನಿಮಾ ಮಂದಿಯನ್ನು ಸೆಳೆಯುತ್ತಿದ್ದಾರೆ.

ಸಖತ್ ಹಾಟ್ ನಟಿ ತೃಪ್ತಿ

Tripti-Dimri4

‘ಅನಿಮಲ್’ ಬಳಿಕ ಹಲವು ಹಿಂದಿ ಸಿನಿಮಾ ಅವಕಾಶಗಳು ತೃಪ್ತಿ ದಿಮ್ರಿಯನ್ನು ಅರಸಿ ಬಂದಿವೆ. ಹಲವು ಸಿನಿಮಾದಲ್ಲಿ ತೃಪ್ತಿ ನಟಿಸುತ್ತಿದ್ದಾರೆ.

   ಹಲವು ಹಿಂದಿ ಸಿನಿಮಾ

ಹೊಸ ಸುದ್ದಿಯೆಂದರೆ ತೃಪ್ತಿ ದಿಮ್ರಿಯ ಗ್ಲಾಮರಸ್ ಹಾಗೂ ನಟನಾ ಪ್ರತಿಭೆ ಮೆಚ್ಚಿ ಹಾಲಿವುಡ್​ ಸಿನಿಮಾ ಒಂದರ ಅವಕಾಶ ಅರಸಿ ಬಂದಿದೆಯಂತೆ.

    ಹಾಲಿವುಡ್​ ಅವಕಾಶ

ಹಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ನಿರ್ಮಿಸುತ್ತಿರುವ ಬಹುತಾರಾಗಣದ ಆಕ್ಷನ್ ಸಿನಿಮಾದಲ್ಲಿ ತೃಪ್ತಿಗೆ ಅವಕಾಶ ದೊರೆತಿದೆ.

ಬಹುತಾರಾಗಣದ  ಸಿನಿಮಾ

ಬಾಲಿವುಡ್ ನಟಿಯರಿಗೆ ಹಾಲಿವುಡ್ ಸಿನಿಮಾ ಅವಕಾಶಗಳು ದೊರೆಯುವುದು ಹೊಸದೇನೂ ಅಲ್ಲ. ಹಾಗೆಯೇ ತೃಪ್ತಿಗೂ ಅವಕಾಶ ಸಿಕ್ಕಿದೆ.

ತೃಪ್ತಿಗೂ ಅವಕಾಶ ಸಿಕ್ಕಿದೆ

ತೃಪ್ತಿ ದಿಮ್ರಿ ನಟನೆಯ ‘ಬ್ಯಾಡ್ ನ್ಯೂಜ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ತೆಲುಗಿನ ಸಿನಿಮಾ ಒಂದರ ಅವಕಾಶವೂ ಸಿಕ್ಕಿದೆ.

 ‘ಬ್ಯಾಡ್ ನ್ಯೂಜ್’ ಸಿನಿಮಾ

ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಪೂಜಾ ಹೆಗ್ಡೆ ತೆಲುಗಿನಿಂದ ದೂರಾಗಿದ್ದಾರೆ ಏಕೆ?