ತಂಗಿ ಮದುವೆಯಲ್ಲಿ ಸಂಭ್ರಮಿಸಿದ ನಟಿ ಸಾಯಿ ಪಲ್ಲವಿ.

29 December 2024

Pic credit - instagram

Author: Madankumar

ಸಾಯಿ ಪಲ್ಲವಿ ಅವರ ಕ್ಯೂಟ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕ್ಯೂಟ್ ಲುಕ್​

Pic credit - instagram

ಮದುವೆಯಲ್ಲಿ ಇಷ್ಟದ ತಿಂಡಿ ಸವಿದು ಖುಷಿಪಟ್ಟ ಖ್ಯಾತ ನಟಿ.

ಇಷ್ಟದ ತಿಂಡಿ

Pic credit - instagram

ಆಕರ್ಷಕವಾದ ಸೀರೆ ಧರಿಸಿ ಸಾಯಿ ಪಲ್ಲವಿ ಅವರು ಮಿಂಚಿದ್ದಾರೆ.

ಸೀರೆ ಸಂಭ್ರಮ

Pic credit - instagram

ತಂಗಿಯ ಮದುವೆಯ ಶಾಸ್ತ್ರಗಳ ಫೋಟೋ ಹಂಚಿಕೊಂಡ ಕಲಾವಿದೆ.

ಶಾಸ್ತ್ರಗಳು

Pic credit - instagram

ಸಾಯಿ ಪಲ್ಲವಿಯ ಖುಷಿಯ ಕ್ಷಣಗಳು ಈ ಫೋಟೋದಲ್ಲಿ ಸೆರೆ ಆಗಿವೆ.

ಸಖತ್ ಖುಷಿ

Pic credit - instagram

ಶುಭ ಕಾರ್ಯದ ಸಲುವಾಗಿ ಸಿನಿಮಾ ಕೆಲಸಕ್ಕೆ ಬ್ರೇಕ್ ಆಗಿರುವ ನಟಿ.

ಕೆಲಸಕ್ಕೆ ಬಿಡುವು

Pic credit - instagram

ಸಾಯಿ ಪಲ್ಲವಿ ಅವರ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ತುಂಬಾ ವೈರಲ್

Pic credit - instagram

Pic credit - instagram

Next: ಕ್ಯಾನ್ಸರ್​ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾದ ಉರ್ಫಿ ಜಾವೇದ್