04 March 2025
Pic credit - instagram
Author: Madankumar
ಭಾರತದ ಚಿತ್ರರಂಗದಲ್ಲಿ ಸಾಯಿ ಪಲ್ಲವಿಗೆ ಸಖತ್ ಬೇಡಿಕೆ ಇದೆ.
Pic credit - instagram
ಸಾಯಿ ಪಲ್ಲವಿ ಅವರು ಹಲವು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ.
Pic credit - instagram
ಬೇಡಿಕೆಗೆ ತಕ್ಕಂತೆ ಸಾಯಿ ಪಲ್ಲವಿಗೆ ಕೈ ತುಂಬ ಸಂಬಳ ಸಿಗುತ್ತಿದೆ.
Pic credit - instagram
ತಂಡೇಲ್ ಚಿತ್ರಕ್ಕೆ ಸಾಯಿ ಪಲ್ಲವಿ 5 ಕೋಟಿ ರೂ. ಸಂಬಳ ಪಡೆದರು.
Pic credit - instagram
ರಾಮಾಯಣ ಚಿತ್ರದಲ್ಲಿ ನಾಯಕಿ ಆಗಿ ನಟಿಸುತ್ತಿರುವ ಸಾಯಿ ಪಲ್ಲವಿ.
Pic credit - instagram
ರಾಮಾಯಣ ಸಿನಿಮಾಗೆ 20 ಕೋಟಿ ರೂ. ಸಂಬಳ ಪಡೆದ ನಟಿ.
Pic credit - instagram
ಹೆಚ್ಚೇನೂ ಮೇಕಪ್ ಇಲ್ಲದೇ ಸುಂದರವಾಗಿ ಕಾಣುವ ಸ್ಟಾರ್ ನಟಿ.
Pic credit - instagram
Pic credit - instagram
Next: ನಟಿ ರಮ್ಯಾ ಅಂದ ಚಂದಕ್ಕೆ ಸರಿಸಾಟಿ ಯಾರಿಲ್ಲ..