05 February 2025
Pic credit - instagram
Author: Madankumar
ಸಾಯಿ ಪಲ್ಲವಿ ಅವರಿಗೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ.
Pic credit - instagram
ಗ್ಲಾಮರ್ ಬಿಟ್ಟು ನಟನೆ ಮೂಲಕ ಫೇಮಸ್ ಆಗಿರುವ ಸಾಯಿ ಪಲ್ಲವಿ.
Pic credit - instagram
ಫೆ.7ರಂದು ಸಾಯಿ ಪಲ್ಲವಿ ನಟನೆಯ ‘ತಂಡೇಲ್’ ಚಿತ್ರ ಬಿಡುಗಡೆ.
Pic credit - instagram
ಈ ಸಿನಿಮಾಗಾಗಿ ಸಾಯಿ ಪಲ್ಲವಿ ಅವರಿಗೆ ಕೈ ತುಂಬ ಸಂಬಳ ಸಿಕ್ಕಿದೆ.
Pic credit - instagram
ಸಾಯಿ ಪಲ್ಲವಿ 5 ಕೋಟಿ ರೂಪಾಯಿ ಪಡೆದಿರುವ ಮಾಹಿತಿ ಇದೆ.
Pic credit - instagram
ಅನೇಕ ನಿರ್ದೇಶಕರಿಗೆ ಸಾಯಿ ಪಲ್ಲವಿ ಅವರೇ ಫೇವರಿಟ್ ನಟಿ ಆಗಿದ್ದಾರೆ.
Pic credit - instagram
ಸಾಯಿ ಪಲ್ಲವಿ ಅಭಿನಯದ ‘ತಂಡೇಲ್’ ಸಿನಿಮಾ ಮೇಲೆ ನಿರೀಕ್ಷೆ ಇದೆ.
Pic credit - instagram
Pic credit - instagram
Next: ಐಶ್ವರ್ಯಾ ರೈ ಪುತ್ರಿ ಬಗ್ಗೆ ತಪ್ಪು ಮಾಹಿತಿ; ಗೂಗಲ್ಗೆ ಕೋರ್ಟ್ ನೋಟಿಸ್