ಅನಾರೋಗ್ಯದಿಂದ ಬಳಲುತ್ತಿರುವ ಸಾಯಿ ಪಲ್ಲವಿ, ಇಕ್ಕಟ್ಟಿನಲ್ಲಿ ‘ತಾಂಡೇಲ್’ ಸಿನಿಮಾ
01 Feb 2025
Manjunatha
ದಕ್ಷಿಣ ಭಾರತದ ಬಲು ಜನಪ್ರಿಯ ನಟಿ ಸಾಯಿ ಪಲ್ಲವಿ, ಗ್ಲಾಮರ್ನಿಂದ ಅಲ್ಲದೆ ತಮ್ಮ ನಟನೆ, ವ್ಯಕ್ತಿತ್ವ ಮತ್ತು ನೃತ್ಯದಿಂದ ಸೆಳೆದಿದ್ದಾರೆ ಈ ನಟಿ.
ನಟನೆ, ವ್ಯಕ್ತಿತ್ವ ಮತ್ತು ನೃತ್ಯ
ನಟನೆಗೆ ಅವಕಾಶ ಉಳ್ಳ ಸಿನಿಮಾಗಳಲ್ಲಿ ಮಾತ್ರವೇ ನಟಿಸುವ ಸಾಯಿ ಪಲ್ಲವಿ ಇದೀಗ ‘ತಾಂಡೇಲ್’ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ.
‘ತಾಂಡೇಲ್’ ತೆಲುಗು ಚಿತ್ರ
ಸಿನಿಮಾ ಬಿಡುಗಡೆಗೆ ಕೆಲವೇ ದಿನ ಬಾಕಿ ಇರುವ ಈ ಸಮಯದಲ್ಲಿ ಸಾಯಿ ಪಲ್ಲವಿ ಅನಾರೋಗ್ಯಕ್ಕೆ ಈಡಾಗಿದ್ದಾರೆ.
ಸಾಯಿ ಪಲ್ಲವಿ ಅನಾರೋಗ್ಯ
ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದು, ಅನಾರೋಗ್ಯದ ಕಾರಣಕ್ಕೆ ಸಾಯಿ ಪಲ್ಲವಿ ಇವೆಂಟ್ಗಳಲ್ಲಿ ಭಾಗಿ ಆಗಲು ಆಗುತ್ತಿಲ್ಲ.
ಸಾಯಿ ಪಲ್ಲವಿ ಗೈರು
ಸಾಯಿ ಪಲ್ಲವಿ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ, ಸಾಯಿ ಪಲ್ಲವಿ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಸಾಯಿ ಪಲ್ಲವಿ ಹೆಲ್ತ್
‘ತಾಂಡೇಲ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ 2 ರಂದು ಇದ್ದು, ಈ ಕಾರ್ಯಕ್ರಮಕ್ಕೂ ಸಹ ಸಾಯಿ ಪಲ್ಲವಿ ಬರುವುದಿಲ್ಲ ಎನ್ನಲಾಗುತ್ತಿದೆ.
ಪ್ರೀ ರಿಲೀಸ್ ಇವೆಂಟ್
ಸಾಯಿ ಪಲ್ಲವಿ ನಟನೆಯ ‘ತಾಂಡೇಲ್’ ಸಿನಿಮಾದಲ್ಲಿ ನಾಗ ಚೈತನ್ಯ ನಾಯಕ. ಇಬ್ಬರೂ ಒಟ್ಟಿಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದು.
ನಾಗ ಚೈತನ್ಯ ನಾಯಕ
ತಮನ್ನಾ ಭಾಟಿಯಾ ಧರಿಸಿರುವ ಈ ಉಡುಗೆಯ ಬೆಲೆಗೆ ಒಂದು ಕಾರು ಖರೀದಿಸಬಹುದು
ಇದನ್ನೂ ನೋಡಿ