ತಮನ್ನಾ ಭಾಟಿಯಾ ಧರಿಸಿರುವ ಈ ಉಡುಗೆಯ ಬೆಲೆಗೆ ಒಂದು ಕಾರು ಖರೀದಿಸಬಹುದು

31 Jan 2025

 Manjunatha

ತಮನ್ನಾ ಭಾಟಿಯಾ ಭಾರತದ ಗ್ಲಾಮರಸ್ ನಟಿಯರಲ್ಲಿ ಒಬ್ಬರು, ಇತ್ತೀಚೆಗಂತೂ ತುಸು ಹೆಚ್ಚೇ ಗ್ಲಾಮರಸ್ ಆಗಿದ್ದಾರೆ.

  ನಟಿ ತಮನ್ನಾ ಭಾಟಿಯಾ

ಇನ್​ಸ್ಟಾಗ್ರಾಂ ಮಾಡೆಲ್ ಸಹ ಆಗಿರುವ ತಮನ್ನಾ ಭಾಟಿಯಾ, ಭಿನ್ನ-ಭಿನ್ನ ರೀತಿಯ ಪ್ಯಾಷನ್​ಗಳನ್ನು ಟ್ರೈ ಮಾಡುತ್ತಲೇ ಇರುತ್ತಾರೆ.

   ಭಿನ್ನ ರೀತಿಯ ಪ್ಯಾಷನ್

ತಮನ್ನಾ ಭಾಟಿಯಾ ಇತ್ತೀಚೆಗಷ್ಟೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ತಮನ್ನಾ ಧರಿಸಿದ್ದ ಉಡುಗೆ ಗಮನ ಸೆಳೆಯಿತು.

 ಉಡುಗೆ ಗಮನ ಸೆಳೆಯಿತು

ತಮನ್ನಾ ಕಪ್ಪು ಬಣ್ಣದ ಶಿಫಾನ್ ಡ್ರೆಸ್ ಧರಿಸಿ ಬಂದಿದ್ದರು. ಸುಂದರವಾಗಿರುವ ಜೊತೆಗೆ ತಮನ್ನಾಗೆ ಗ್ಲಾಮರ್ ಟಚ್ ಅನ್ನು ಉಡುಗೆ ಕೊಟ್ಟಿತ್ತು.

ಕಪ್ಪು ಬಣ್ಣದ ಶಿಫಾನ್ ಡ್ರೆಸ್

ತಮನ್ನಾ ಭಾಟಿಯಾ ಈ ಚಿತ್ರದಲ್ಲಿ ಧರಿಸಿರುವ ಕಪ್ಪು ಬಣ್ಣದ ಉಡುಗೆಯ ಬೆಲೆ 5.50 ಲಕ್ಷ ರೂಪಾಯಿಗಳು. ಈ ಬೆಲೆಗೆ ಒಂದು ಕಾರು ಖರೀದಿ ಮಾಡಬಹುದು.

  ಉಡುಗೆಯ ಬೆಲೆ ಎಷ್ಟು?

ತಮನ್ನಾ ಧರಿಸಿರುವುದು ವಿಶ್ವ ವಿಖ್ಯಾತ ಉಡುಪು ಸಂಸ್ಥೆಯಾದ ಡೋಲ್ಚಿ-ಗಬಾನಾ ಬ್ರ್ಯಾಂಡ್​ನ ಉಡುಗೆ. ಈ ಬ್ರ್ಯಾಂಡ್​ನ ಉಡುಗೆಗಳು ಬಲು ದುಬಾರಿ.

  ಡೋಲ್ಚಿ ಆಂಡ್ ಗಬಾನಾ

ತಮನ್ನಾ ಭಾಟಿಯಾ ಇದೀಗ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಕೆಲ ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ನಟಿಸುತ್ತಿದ್ದಾರೆ.

 ಕೈಯಲ್ಲಿ ಹಲವು ಸಿನಿಮಾ

ಹೊಸ ಉದ್ಯಮಕ್ಕೆ ಕೈ ಹಾಕಿದ ನಟಿ ಸಮಂತಾ ಋತ್ ಪ್ರಭು