ಹೊಸ ಉದ್ಯಮಕ್ಕೆ ಕೈ ಹಾಕಿದ ನಟಿ ಸಮಂತಾ ಋತ್ ಪ್ರಭು
31 Jan 2025
Manjunatha
ಸಮಂತಾ ನಟಿಯಾಗಿ ಸಖತ್ ಜನಪ್ರಿಯ, ನಟಿಯಾಗಿರುವ ಜೊತೆಗೆ ಸಮಂತಾ ಉದ್ಯಮಿಯೂ ಹೌದು.
ಸಮಂತಾ ಋತ್ ಪ್ರಭು
ಈಗಾಗಲೇ ಪಿಕಲ್ ಬಾಲ್ ಗೇಮ್ ತಂಡ ಹೊಂದಿರುವ ನಟಿ, ಪಿಕಲ್ ಬಾಲ್ ಕ್ಲಬ್ಗಳ ಮೇಲೆ ಬಂಡವಾಳ ಹೂಡಿದ್ದಾರೆ.
ಪಿಕಲ್ ಬಾಲ್ ಗೇಮ್
ಆರೋಗ್ಯದ ಬಗ್ಗೆ ಅತೀವ ಕಾಳಜಿವಹಿಸುವ ಸಮಂತಾ ಇದೀಗ ಒಂದು ಹೆಲ್ತ್ ಕಮ್ ಸ್ಪೋರ್ಟ್ಸ್ ಪೇಯದ ಮೇಲೆ ಬಂಡವಾಳ ತೊಡಗಿಸಿದ್ದಾರೆ.
ಆರೋಗ್ಯದ ಬಗ್ಗೆ ಕಾಳಜಿ
ಸಮಂತಾ ಋತ್ ಪ್ರಭು, ವಿಟಮಿನ್ ಸಿ ಯುಕ್ತ ಇಂಡಿಯನ್ ಲೆಮನೇಡ್ ಡ್ರಿಂಕ್ಸ್ ಮೇಲೆ ಬಂಡವಾಳ ತೊಡಗಿಸಿದ್ದಾರೆ.
ಇಂಡಿಯನ್ ಲೆಮನೇಡ್
ಸಮಂತಾರ ಚೆನ್ನೈ ಸೂಪರ್ ಚಾಂಪ್ಸ್, 3 ಸಿಸ್ಟರ್ಸ್ ಜಂಟಿಯಾಗಿ ಈ ಡ್ರಿಂಕ್ಸ್ ಅನ್ನು ಬಿಡುಗಡೆ ಮಾಡಿದೆ. ಇದರ ವಿಡಿಯೋ ಅನ್ನು ಸಮಂತಾ ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಚಾಂಪ್ಸ್
ಸಮಂತಾ ಬಿಡುಗಡೆ ಮಾಡಿರುವ ಡ್ರಿಂಕ್ಸ್ನಲ್ಲಿ ವಿಟಮಿನ್ ಸಿ ಮತ್ತು ಎಲೆಕ್ಟ್ರೋಲೈಟ್ಸ್ ಇದೆ. ಯಾವುದೇ ಆಡೆಡ್ ಶುಗರ್ ಇಲ್ಲ.
ಆಡೆಡ್ ಶುಗರ್ ಇಲ್ಲ
ಸಮಂತಾ ಅವರೇ ಈ ಬ್ರ್ಯಾಂಡ್ನ ರಾಯಭಾರಿ ಆಗಿದ್ದು, ಮ್ಯಾನ್ಯುಫ್ಯಾಕ್ಚರ್ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬ್ರ್ಯಾಂಡ್ನ ರಾಯಭಾರಿ
ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಮಾಡಿಕೊಂಡರೇ ತಮನ್ನಾ ಭಾಟಿಯಾ
ಇದನ್ನೂ ನೋಡಿ