ಕಾಶಿ ಯಾತ್ರೆಯಲ್ಲಿ ನಟಿ ಸಾಯಿ ಪಲ್ಲವಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ
24 Dec 2024
Manjunatha
ಸಾಯಿ ಪಲ್ಲವಿ ದಕ್ಷಿಣ ಭಾರತದ ಬಲು ಜನಪ್ರಿಯ ನಟಿ, ಈಗ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
ನಟಿ ಸಾಯಿ ಪಲ್ಲವಿ
ಇತ್ತೀಚೆಗಷ್ಟೆ ಸಾಯಿ ಪಲ್ಲವಿ ಬಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡಿತ್ತು, ಇದರಿಂದಾಗಿ ಸಾಯಿ ಪಲ್ಲವಿ ಬಹಳ ಸಿಟ್ಟಾಗಿದ್ದರು.
ನಟಿಯ ಬಗ್ಗೆ ಸುಳ್ಳು ಸುದ್ದಿ
ಸೀತೆ ಮಾತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಮಾಂಸಾಹಾರ ತ್ಯಜಿಸಿ ಸಸ್ಯಹಾರಿ ಆಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು.
ಮಾಂಸಾಹಾರ ತ್ಯಾಗ
ಅಸಲಿಯತ್ತೇನೆಂದರೆ ಸಾಯಿ ಪಲ್ಲವಿ ಮಾಂಸಹಾರಿ ಅಲ್ಲ, ಅವರು ಮೊದಲಿನಿಂದಲೂ ಶುದ್ಧ ಸಸ್ಯಹಾರಿ. ಹೀಗಾಗಿ ಸಾಯಿ ಪಲ್ಲವಿ ಸಿಟ್ಟಾಗಿದ್ದರು.
ಶುದ್ಧ ಸಸ್ಯಹಾರಿ
ಧಾರ್ಮಿಕ ವ್ಯಕ್ತಿಯಾಗಿರುವ ಸಾಯಿ ಪಲ್ಲವಿ ಇದೀಗ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿದ್ದಾರೆ. ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ದಾರೆ.
ವಿಶ್ವನಾಥನ ದರ್ಶನ
ಕಾಶಿಯಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯಕ್ಕೂ ಸಹ ಸಾಯಿ ಪಲ್ಲವಿ ಭೇಟಿ ನೀಡಿದ್ದು, ಅಲ್ಲಿಯೂ ಸಹ ವಿಶೇಷ ಪೂಜೆ ಮಾಡಿಸಿದ್ದಾರೆ.
ಅನ್ನಪೂರ್ಣೇಶ್ವರಿ ದರ್ಶನ
ಸಾಯಿ ಪಲ್ಲವಿ ಇದೀಗ ಬಾಲಿವುಡ್ನ ಬಡಾ ಸಿನಿಮಾ ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಣ್ಬೀರ್ ಕಪೂರ್ ರಾಮ, ಯಶ್ ರಾವಣ.
ಬಾಲಿವುಡ್ನ ಸಿನಿಮಾ
ಕ್ರಿಸ್ ಮಸ್ ಗೆ ಗ್ಲಾಮರಸ್ ಗೊಂಬೆಯಾದ ನಟಿ ಜಾನ್ಹವಿ ಕಪೂರ್
ಇದನ್ನೂ ನೋಡಿ