Pic credit - Instagram

Rajesh Duggumane

26 February 2025

Rajesh Duggumane

ಬ್ಯಾಕ್ ಟು ಬ್ಯಾಕ್ ಗೆಲುವಿನಿಂದ ಖುಷಿಯಾದ ಸಾಯಿ ಪಲ್ಲವಿ 

ಸಾಯಿ ಪಲ್ಲವಿ ನಟನೆಯ 2 ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಯಶಸ್ಸು ಕಂಡಿವೆ. 

2 ಸಿನಿಮಾ 

‘ಅಮರನ್’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ನಟಿಸಿ ಗಮನ ಸೆಳೆದರು. ಈ ಚಿತ್ರ ಗೆದ್ದಿದೆ. 

ಅಮರನ್ 

‘ತಂಡೇಲ್’ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ನಟಿಸಿದ್ದಾರೆ. ಈ ಚಿತ್ರ ಕೂಡ ಗೆದ್ದಿದೆ. 

ತಂಡೇಲ್ 

ಸಾಯಿ ಪಲ್ಲವಿ ಅವರು ಸಿನಿಮಾ ಆಯ್ಕೆಯಲ್ಲಿ ಎಡವಿದ್ದು ತುಂಬಾನೇ ಕಡಿಮೆ. 

ಆಯ್ಕೆ 

ಸಾಯಿ ಪಲ್ಲವಿ ಅವರು ಗ್ಲಾಮರ್ ಅವತಾರದಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. 

ಗ್ಲಾಮರ್ ಇಲ್ಲ 

ಸಾಯಿ ಪಲ್ಲವಿ ಅವರು ನಟನೆ ಮಾಡುವಾಗ ಅತ್ಯಂತ ಕಡಿಮೆ ಮೇಕಪ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. 

ಮೇಕಪ್ ಇಲ್ಲ 

ಸಾಯಿ ಪಲ್ಲವಿ ಎಂಬಿಬಿಎಸ್ ಓದಿದ್ದಾರೆ. ಆದರೆ ನಟನಾ ವೃತ್ತಿಯನ್ನು ಅವರು ಆಯ್ಕೆ ಮಾಡಿಕೊಂಡರು. 

ವೈದ್ಯೆ 

ಮದುವೆ ಸಂಭ್ರಮದಲ್ಲಿ ಮಿಂದೆದ್ದ ಪ್ರಜಕ್ತಾ