ಕಪ್ಪು ಬಣ್ಣದ ಮೇಲೆ ನಟಿ ಶ್ರುತಿ ಹಾಸನ್​ಗೆ ಇದೆ ಸಿಕ್ಕಾಪಟ್ಟೆ ಪ್ರೀತಿ

20 Nov 2023

Pic credit - instagram

ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿ ಆಗಿ ಗುರುತಿಸಿಕೊಂಡಿರುವ ಶ್ರುತಿ ಹಾಸನ್​.

ಜನಪ್ರಿಯ ನಟಿ

ಬಹುನಿರೀಕ್ಷಿತ ‘ಸಲಾರ್​’ ಸಿನಿಮಾಗೆ ಶ್ರುತಿ ಹಾಸನ್​ ಹೀರೋಯಿನ್ ಆಗಿದ್ದಾರೆ.

ಸಲಾರ್​ ಸುಂದರಿ

ಶ್ರುತಿ ಹಾಸನ್​ ಅವರು ಆಗಾಗ ಹಲವು ರೀತಿಯ ಫೋಟೋ ಹಂಚಿಕೊಳ್ಳುತ್ತಾರೆ.

ಬಗೆಬಗೆ ಫೋಟೋ

ಕಪ್ಪು ಬಣ್ಣದ ಉಡುಗೆ ಬಗ್ಗೆ ಶ್ರುತಿ ಹಾಸನ್​ ಅವರಿಗೆ ಸಿಕ್ಕಾಪಟ್ಟೆ ಕ್ರೇಜ್​ ಇದೆ.

ಬ್ಲ್ಯಾಕ್​ ಡ್ರೆಸ್​

ಖ್ಯಾತ ನಟ ಕಮಲ್​ ಹಾಸನ್​ ಪುತ್ರಿ ಆದ್ದರಿಂದ ಶ್ರುತಿಗೆ ಸಿಕ್ಕಿವೆ ಹಲವು ಅವಕಾಶಗಳು.

ಕಮಲ್​ ಪುತ್ರಿ

ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದ ಕಾರಣದಿಂದಲೂ ಸುದ್ದಿ ಆಗುವ ಶ್ರುತಿ.

ಪರ್ಸನಲ್​ ವಿಷಯ

ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ಶ್ರುತಿ ಹಾಸನ್​ ಅವರಿಗೆ ಈಗ 37 ವರ್ಷ ವಯಸ್ಸು.

37 ವರ್ಷ ವಯಸ್ಸು

ಶ್ರುತಿ ಹಾಸನ್​ ಅವರು ಯಾವಾಗ ಮದುವೆ ಆಗುತ್ತಾರೆ ಎಂದು ಫ್ಯಾನ್ಸ್​ ಕೇಳುತ್ತಿದ್ದಾರೆ.

ಮದುವೆ ಬಗ್ಗೆ

Next: ಸೆನ್ಸೇಷನ್​ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..